ಗಾಂಜಾ ಮುಕ್ತ ನಗರದತ್ತ ಪೊಲೀಸ್ ನಡೆ.. ಯಥಾ ರಾಜಾ ತಥಾ ಪ್ರಜೆ ಹೈ ಅಲರ್ಟ್ ಆದ ಪೊಲೀಸ್ ಟೀಮ್.. ಗಾಂಜಾ ಜಾಲದ ಹಿಂದಿನ ರೂವಾರಿಗಳಿಗೆ ನಡುಕ.. ಬುಡ ಸಮೆತ ಕಿತ್ತರೆ ಗಾಂಜಾ ಘಾಟು ಕಡಿಮೆ ಆಗಬಹುದು !! ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ …
Read More »ಗಾಂಜಾ ಮಾರಾಟಗಾರರ ಭರ್ಜರಿ ಬೇಟೆ: ಹುಬ್ಬಳ್ಳಿ ಪೊಲೀಸ್ ಹೈ ಅಲರ್ಟ್..
ಗಾಂಜಾ ಮುಕ್ತ ನಗರದತ್ತ ಪೊಲೀಸ್ ನಡೆ.. ಯಥಾ ರಾಜಾ ತಥಾ ಪ್ರಜೆ ಹೈ ಅಲರ್ಟ್ ಆದ ಪೊಲೀಸ್ ಟೀಮ್… ಗಾಂಜಾ ಜಾಲದ ಹಿಂದಿನ ರೂವಾರಿಗಳಿಗೆ ನಡುಕ.. ಬುಡ ಸಮೆತ ಕಿತ್ತರೆ ಗಾಂಜಾ ಘಾಟು ಕಡಿಮೆ ಆಗಬಹುದು !! ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ …
Read More »ಬಿವಿಬಿ ಕಾಲೇಜು ವಿದ್ಯಾರ್ಥಿ ಸಾವು: ವಸತಿ ನಿಲಯದ ಒಳಗಡೆ ಆತ್ಮ ಹತ್ಯೆ ಶಂಕೆ..!!
ಹುಬ್ಬಳ್ಳಿ: ಹುಬ್ಬಳ್ಳಿಯ ಶಿರಡಿ ನಗರದ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ರಾಕೇಶ್ ಶ್ರೀಶೈಲ್ ಜಂಬಲದಿನ್ನಿ(21) ಮೃತ ವಿದ್ಯಾರ್ಥಿ. ಈತ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ವಾಸವಿದ್ದ. ರಾಕೇಶ್ ಶ್ರೀಶೈಲ್ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ರಾಕೇಶ್ ನಿತ್ಯ ಆನ್ಲೈನ್ ಗೇಮ್ ಆಡುತ್ತಿದ್ದನು ಎಂದು ಹೇಳಲಾಗುತ್ತಿದ್ದು …
Read More »ನೂತನ ಕಮಿಷನರ್ ಖಡಕ್ ಮಾತು..!!!
ಹುಬ್ಬಳ್ಳಿ ರೌಡಿ ಗಳಲ್ಲಿ ಸಣ್ಣ ರೌಡಿ ದೊಡ್ಡ ರೌಡಿಗಳಿಲ್ಲ ರೌಡಿ ಅಂದ್ರೆ ರೌಡಿ ನೇ… ಒತ್ತಡ ಹಾಕುವ ಕೆಲಸ ಮಾಡಬಹುದು ಹೊರೆತು ಹಿಂಗ ಕೆಲಸ ಮಾಡ್ರಿ ಅನ್ನೊರಿಗೆ ಏನಂದ್ರು ನೋಡಿ..!!! ಕಾನೂನಾತ್ಮಕ ಒಳ್ಳೆಯ ಉದ್ದೇಶದ ಸಲಹೆಯನ್ನ ಚಿಕ್ಕ ವಿದ್ಯಾರ್ಥಿ ಕೊಟ್ಟರು ತೆಗೆದುಕೊಳ್ಳುತ್ತೆವೆ
Read More »ನವಜಾತ ಶಿಶು ಚರಂಡಿಯಲ್ಲಿ: ಹೃದಯ ವಿದ್ರಾವಕ ಘಟನೆ..
ನವಜಾತ ಶಿಶು ಚರಂಡಿಯಲ್ಲಿ..!!! ಚರಂಡಿಗೆ ಎಸೆಯಲು ಹೆಂಗ ಮನಸ್ಸು ಬಂತು..??? ಪಾಪಿಗಳ ಲೋಕದಲ್ಲಿ ನವಜಾತ ಶಿಶುವಿನ ತಪ್ಪೇನು…?? ಹುಬ್ಬಳ್ಳಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೊ ಗಾದೆ ಮಾತು ಈ ಕಂದಮನ ಪಾಲಿಗೆ ಇಲ್ಲದಾಗಿದೆ ಜಗತ್ತು ನೊಡುವ ಮೊದಲೆ ನವಜಾತ ಶಿಶು ಚರಂಡಿಯಲ್ಲಿ ಶವವಾಗಿ ಕಂಡಿದ್ದು ನಗರದ ಗಾಮನಗಟ್ಟಿ ಗ್ರಾಮದ ತರಿಹಾಳ್ ರಸ್ತೆಯ ಬದಿಯಲ್ಲಿ ನವಜಾತ ಶಿಶುವೊಂದನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.ಶವವಾಗಿ ನವಜಾತು ಶಿಶು ಚರಂಡಿಯಲ್ಲಿ ಪತ್ತೆಯಾಗಿದ್ದು, ಯಾರದೆಂಬುದು …
Read More »ಸರಾಯಿ ಕುಡಿಸಿ ಕಥೆ ಮುಗಿಸಿದ್ರಾ ಕಿರಾತಕರು..???
ಸರಾಯಿ ಕುಡಿಸಿ ಕಥೆ ಮುಗಿಸಿದ್ರಾ ಕಿರಾತಕರು..???..ತಲೆಗೆ ಬಲವಾದ ಪೆಟ್ಟು ಬಿದ್ದು ಸಾವಂತೆ..!! ಆಕಾಶ ಮಠಪತಿ ಕೊಲೆ ಶೆಂಕೆ ಹಿಂದಿರುವ ಅಸಲಿ ಕಥೆ ಏನು..? 6 ಜನ ಸ್ನೇಹಿತರ ಮಧ್ಯ ನಡೆದಿದ್ದಾದರು ಏನು…? ಪ್ರಾಥಮಿಕ ಮಾಹಿತಿ ನೋಡಿ ಕಮೀಷನರ್ ಏನಂದ್ರು ನೋಡಿ ವಿಡಿಯೋ ಇದೆ..
Read More »ಇಂಧನ ಬೆಲೆ ಏರಿಕೆ: ರಸ್ತೆ ತಡೆದು ಬಿಜೆಪಿ ಪ್ರತಿಭಟನೆ..!
ತುಟಿ ಪಿಟಕ್ ಅನ್ನದ ನಾಯಕರು ರೋಡಿಗಿಳಿದ ಕಾರ್ಯಕರ್ತರು..!!! ಅಂದು ದೇಶಕ್ಕಾಗಿ ಪೆಟ್ರೋಲ್ ದರ ಹೆಚ್ಚಾದರೂ ಪರವಾಗಿಲ್ಲ ನಾವು ಮೋದಿಗಾಗಿ ಸಹಿಸಿಕೊಳ್ಳುತ್ತೇವೆ ಅಂದವರು..!!!! ಇಂದು ರಾಜ್ಯ ಸರ್ಕಾರದ ವಿರುದ್ಧ ಹೋರಾಟ..??? ದ್ವಂದ್ವ ನೀತಿಯಲ್ಲಿ ಹೋರಾಟಗಾರ ಹಾದಿ!!!! ಹುಬ್ಬಳ್ಳಿ: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ ನಗರದಲ್ಲಿಂದು ಪಿಬಿ ರಸ್ತೆಯ ನ್ಯೂ ಇಂಗ್ಲಿಷ್ ಸ್ಕೂಲ್ ವೃತ್ತದ ಬಳಿ ರಸ್ತೆ …
Read More »ಹಾಲು ಉತ್ಪಾದಕ ರೈತರಿಗೆ ಬಿಗ್ ಶಾಕ್: ಪ್ರೋತ್ಸಾಹ ಧನ ಸ್ಥಗಿತ, ಬೆಲೆ ಇಳಿಕೆ..!
ಹುಬ್ಬಳ್ಳಿ: ಜನರ ಜೀವನ ನಿಜಕ್ಕೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದಾದ ಮೇಲೆ ಒಂದರಂತೆ ಜನರಿಗೆ ಗಾಯದ ಮೇಲೆ ಬರೆ ಬೀಳುವಂತಾಗಿದೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಸಿ ಜನರಿಗೆ ಬರೆ ಎಳೆದ ಸರಕಾರದಿಂದ ರೈತರಿಗೆ ಬಿಕ್ ಶಾಕ್ ಎದುರಾಗಿದೆ. ಅಷ್ಟಕ್ಕೂ ಏನಿದು ಬಿಗ್ ಶಾಕ್ ಅಂತೀರಾ ತೋರಸ್ತಿವಿ ನೋಡಿ..ಸರ್ಕಾರಿ ಸ್ವಾಮ್ಯದ ಅಮುಲ್ ಹಾಲು ಉತ್ಪಾದಕರ ಸಂಘದ ಒಕ್ಕೂಟದಿಂದ ರೈತರಿಗೆ ಬಿಗ್ ಶಾಕ್ ನೀಡಿದ್ದು, 2 ರೂಪಾಯಿ ಹಾಲಿನ ದರ ಇಳಿಕೆ ಮಾಡುವ …
Read More »ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ; ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ..
ಹುಬ್ಬಳ್ಳಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಧಾರವಾಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ವಾಣಿಜ್ಯನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಕುಮಾರಸ್ವಾಮಿಯವರಿಗೆ ಅಭಿಮಾನಿಗಳು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪುಷ್ಪ ಗುಚ್ಛ ನೀಡಿ, ಶಾಲು ಹಾಕಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಇನ್ನೂ ಜಿಲ್ಲಾಡಳಿತದಿಂದ ಕೂಡ ಸ್ವಾಗತಿಸಿದ್ದು, ಹುಬ್ಬಳ್ಳಿಯ …
Read More »murder case ನಟ ದರ್ಶನ್ ಎಡೆಮುರಿ ಕಟ್ಟಿದ್ದ ಮೈಸೂರಿನ ಸೂಪರ್ ಕಾಪ್; ಎಸಿಪಿಗೆ ಪ್ರಶಂಸೆಗಳ ಸುರಿಮಳೆ..
ಮೈಸೂರಿನ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Chitradurga Renukaswamy murder case) ನಟ ದರ್ಶನ್ ಅರೆಸ್ಟ್ (Actor Darshan) ಆಗಿದ್ದು ಮೈಸೂರಲ್ಲೇ, ಎಡೆಮುರಿ ಕಟ್ಟಿದ್ದು ಮೈಸೂರಿನ (Mysuru) ಇಟ್ಟಿಗೆ ಗೂಡಿನ ನಿವಾಸಿ ಎಸಿಪಿ ಚಂದನ್ ಕುಮಾರ್.ದರ್ಶನ್ ಹಾಗೂ ಎಸಿಪಿ ಚಂದನ್ ಇಬ್ಬರೂ ಇಟ್ಟಿಗೆ ಗೂಡಿನ ನಿವಾಸಿಗಳು. ತಂದೆ ನೀಲಕಂಠ ಹಾಗು ತಾಯಿ ಮಂಜುಳಾ ದಂಪತಿ ಪುತ್ರ ಚಂದನ್, ಇಟ್ಟಿಗೆಗೂಡಿನಲ್ಲಿ ಸ್ಕೂಲ್ (School) ಮುಗಿಸಿ ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ (Sarada vilas …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





