BigTv News
April 1, 2023
ಕರ್ನಾಟಕ, ಧಾರವಾಡ
ಧಾರವಾಡ: ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಈಗಾಗಲೇ 10 ಜನ ನಿಷ್ಠಾವಂತ ಕಾಂಗ್ರೆಸ್ ಗರು ಅಜಿ೯ಸಲ್ಲಿಸಿದ್ದೆವೆ ನಮ್ಮಲ್ಲಿ ಯಾರಿಗಾದರೂ ಟಿಕೇಟ್ ಕೊಡಲಿ ಆದರೆ ನಮ್ಮನ್ನು ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟಿದ್ದೆ ಆದರೆ ನಾವು ಬಂಡಾಯದ ಭಾವುಟ ಹಾರಿಸಿ ನಮ್ಮಲ್ಲಿಯ 10 ಜನ ಆಕಾಂಕ್ಷೆಗಳಲ್ಲಿ ಒಬ್ಬರನ್ನು ಚುನಾವಣಾ ಕಣಕ್ಕೆ ಇಳಿಸಿ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸುತ್ತೆವೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರಾದ ಹಾಗೂ ಅಭ್ಯಥಿ೯ ಆಕಾಂಕ್ಷಿಯಾದ …
Read More »
BigTv News
April 1, 2023
ಕರ್ನಾಟಕ, ಧಾರವಾಡ
ಧಾರವಾಡ : ಮಕ್ಕಳು ಆಟೋಟದಲ್ಲಿ ಸ್ವಚ್ಛತೆ ಬಗ್ಗೆ ಗಮನ ನೀಡದೆ ಇರುವುದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮಹತ್ವದ್ದಾಗಿದೆ ಎಂದು ಎಂದು ರೆಡ್ ಕ್ರಾಸ ಸಂಸ್ಥೆಯ ಕಾರ್ಯದರ್ಶಿ ಡಾ.ಉಮೇಶ ಹಳ್ಳಿಕೇರಿ ಹೇಳಿದರು. ಅವರು ಚಂದ್ರಸ್ಪೂರ್ತಿ ಮತ್ತು ರಂಗತೋರಣ ಹಾಗೂ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕ್ಯಾನ್ಸರ್ ಆಸ್ಪತ್ರೆ ನವನಗರದ ವತಿಯಿಂದ ಧಾರವಾಡ ರಂಗಾಯಣದ ಮಣ್ಣಿನ ಹೆಜ್ಜೆ ಮಕ್ಕಳ ಶಿಬಿರದ ಮಕ್ಕಳಿಗೆ …
Read More »
BigTv News
April 1, 2023
ಕರ್ನಾಟಕ, ಧಾರವಾಡ
ಧಾರವಾಡ : ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಗೆ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ ಎಂಬುವವರು ನಕಲಿ ಬಿ.ಇಡಿ ಅಂಕಪಟ್ಟಿ ನೀಡಿ ಪ್ರಾಂಶುಪಾಲ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಸಂಬಂಧ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ವಾರ್ಡನ್ ಹುದ್ದೆಯಲ್ಲಿದ್ದ ಡಾ.ಯಲ್ಲಪ್ಪಗೌಡ ಕಲ್ಲನಗೌಡರ, ಉತ್ತರ ಪ್ರದೇಶದ ಬಿ.ಇಡಿ ಅಂಕಪಟ್ಟಿಯನ್ನು ನಕಲಿ ಮಾಡಿಸಿದ್ದ ಎನ್ನಲಾಗಿದೆ. 2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್‌ಮೆಂಟ್ ಆಫ್ ಓಪನ್ ಡಿಸ್ಟನ್ಸ್ ಎಜ್ಯುಕೇಶನ್ …
Read More »
BigTv News
March 31, 2023
ಕರ್ನಾಟಕ, ಧಾರವಾಡ
ಹುಬ್ಬಳ್ಳಿ: ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಶಾಸಕರು ಕಮಿಷನ್ ಪಡೆಯುವುದು ಬಹಿರಂಗಗೊಂಡಿದ್ದು, ಕೂಡಲೇ ಕಾಂಗ್ರೆಸ್ ಪಕ್ಷದ ನಾಯಕರು ಈ ಬಗ್ಗೆ ಮಾತನಾಡಬೇಕು. ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಒತ್ತಾಯಿಸಿದ್ದಾರೆ. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್’ನವರು 40% ಕಮಿಷನ್ ಕುರಿತಾಗಿ ಬೀದಿ ಬೀದಿಗಳಲ್ಲಿ ಸುಳ್ಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ …
Read More »
BigTv News
March 31, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಬಾಲಕನೋರ್ವ ರಜೆಕ್ಕೆಂದು ತನ್ನ ಅಜ್ಜಿಯ ಮನೆಗೆಬಂದು, ನಿನ್ನೆ ಸಂಜೆ ಕಾಣೆಯಾಗಿ ಇಂದು ತನ್ನ ಮನೆಯ ಕೂಗಳತೆಯ ಮುಳ್ಳು ಕಂಠಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಹುಬ್ಬಳಿಯಲ್ಲಿ ನಡೆದಿದೆ. ಮಿಲತ್ ನಗರದ ದೊಡ್ಡಮನಿ ಮೈದಾನದಲ್ಲಿ ಘಟನೆ ನಡೆದಿದ್ದು, ಶವವಾಗಿ ಪತ್ತೆಯಾಗಿರುವ ಬಾಲಕನ್ನು ಏಂಟು ವರ್ಷದ ನದೀಂ ಎಂದು ಗುರುತಿಸಲಾಗಿದೆ. ಹಣದಾಸೆ ತೋರಿಸಿ ದುಷ್ಕರ್ಮಿಗಳು ಬಾಲಕನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೃತ ನದೀಂ ಭೈರಿದೇವರಕೊಪ್ಪದ ನಿವಾಸಿಯಾಗಿದ್ದು, ಬೇಸಿಗೆ …
Read More »
BigTv News
March 29, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲ್ಲ ಎಂದು ನಾನು ಸ್ಪಷ್ಟವಾಗಿ ಹೇಳ್ತೀನಿ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ತಿರುಕನ ಕನಸು ಕಾಣ್ತೀದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬಗ್ಗೆ ನೀರಿಕ್ಷೆ ಇತ್ತು. ಇವತ್ತು ಚುನಾವಣೆ ಘೋಷಣೆಯಾಗಿದೆ. ಮೋದಿ ಹಾಗೂ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಬಿಜೆಪಿ ಚುನಾವಣೆಗೆ ಅಣಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಪೂರಕ ವಾತಾವರಣ ಇದೆ. ಜರನಿಂದ ಒಳ್ಳೆಯ …
Read More »
BigTv News
March 28, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡದ ಸೈದಾಪುರ ಜನತಾ ಪ್ಲಾಟ್ ಗಳಿಗೆ ಹಕ್ಕುಪತ್ರ ನೀಡುವ ಕುರಿತು ಇಂದು ಶಾಸಕರಾದ ಶ್ರೀ ಅಮೃತ ದೇಸಾಯಿ ರವರು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ನೇತೃತ್ವದಲ್ಲಿ ಸಭೆಯು ಜರುಗಿತು. ಈ ಸಂದರ್ಭದಲ್ಲಿ ಸೈದಾಪುರ ಹಾಗೂ ಜನತಾ ಪ್ಲಾಟ್ ನ ಖಾಯಂ ಸ್ವಂತ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳಾದ ಶ್ರೀ ಆರ್.ಎಂ. ಕುಲಕರ್ಣಿ ರವರು, ಶ್ರೀ ಸಬರದ …
Read More »
BigTv News
March 27, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ 4% ಮೀಸಲಾತಿಯನ್ನು ಕಸಿದುಕೊಂಡಿದ್ದಕ್ಕೆ ನಾನು ತೀರ್ವ ಕಂಡನೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಕಾಂಗ್ರೆಸ್ ನೇತಾ ಅಷ್ಪಕ್ ಕುಮಟಾಕರ್ ಹೇಳಿದ್ದಾರೆ. ನಮ್ಮ ಮೀಸಲಾತಿಯನ್ನು ಕಸಿದುಕೊಂಡು ಯಾರಿಗಾದ್ರೂ ಮುಖಕ್ಕೆ ತುಪ್ಪ ಹಚ್ಚುವುದಕ್ಕೆ ಹೋದ್ರೆ ಅದನ್ನು ಯಾರು ಕೂಡ ಸಹಿಸುವುದಿಲ್ಲ. ನಾನು ಹಲವಾರು ಬಾರಿ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ಪಂಚಮಸಾಲಿ ರಾಷ್ಟ್ರೀಯ ಘಟಕದ ಅಧ್ಯಕ್ಷರಾದ ವಿಜಯಾನಂದ ಕಶಪ್ ರವರು ನಮ್ಮ ಪರವಾಗಿದ್ದಾರೆ. ನಾವು ಮುಸ್ಲಿಮರು ಅಣ್ಣ …
Read More »
BigTv News
March 26, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಬ್ಯೂಸಿ ಸೆಡ್ಯೂಲ್‌ನಲ್ಲಿ, ರಿಲ್ಯಾಕ್ಸ್ ಆಗಿ ಹಾಡು ಹಾಡಿ ಜನರನ್ನ ರಂಜಿಸಿದ ಸಚಿವ ಮುನೇನಕೊಪ್ಪ. ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಂಡಾಯದ ನೆಲಮೊರಬದಲ್ಲಿ ಸಖತ್ ಆಗಿ ಕನ್ನಡ ಗೀತೆಗಳನ್ನು ಹಾಡಿ ಜನರನ್ನ ರಂಜಿಸಿದ್ದಾರೆ. ಮೊರಬ ಗ್ರಾಮದಲ್ಲಿ ಆಯೋಜಿಸಿದ್ದ “ಮೊರಬ ಉತ್ಸವದಲ್ಲಿ” ಡಾ.ರಾಜ್‌ಕುಮಾರ ನಟಿಸಿದ ನ್ಯಾಯವೇ ದೇವರು ಎಂಬ ಚಲನಚಿತ್ರದ ಆಕಾಶವೇಬೀಳಲಿ ಮೇಲೆ ನಾನೆಂದೂ ನಿಮ್ಮವನು ಎಂಬ ಹಾಡು ಹಾಡಿ ಜನರಲ್ಲಿ ಎಲೆಕ್ಷನ್ ಜೋಶ್ …
Read More »
BigTv News
March 25, 2023
ಕರ್ನಾಟಕ, ಧಾರವಾಡ
ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯೆ ಇರುವ ಬೈಪಾಸ್ ರಸ್ತೆ ಕಿಲ್ಲರ್ ಬೈಪಾಸ್ ಎಂದೇ ಹೆಸರು ಪಡೆದಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಒಂದಿಲ್ಲೊಂದು ಅಪಘಾತ ನಡೆದು ವಾಹನ ಸವಾರರು ಸಾವನ್ನಪ್ಪುತ್ತಲೇ ಇರುತ್ತಾರೆ. ಇದೀಗ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಭೀಮರಾವ್ ಗೋಸಾವಿ (38) ಹಾಗೂ ಏಕನಾಥ ಗೋಸಾವಿ (40) ಎಂಬುವವ ಸಾವನ್ನಪ್ಪದ್ದಾರೆ. ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಈ ದುರ್ಘಟನೆ …
Read More »