ಕಳೆದ ಪಾವೆಲ್ ಡುರೊವ್ ತನ್ನ ಖಾಸಗಿ ಜೆಟ್ನಲ್ಲಿ ಫ್ರಾನ್ಸೆ ಆಗಮಿಸಿದಾಗ, ಪೊಲೀಸರು ಅವರನ್ನು ಸ್ವಾಗತಿಸಿದರು, ಬಳಿಕ ತಕ್ಷಣ ಅವರನ್ನು ಬಂಧಿಸಿದ್ದಾರೆ. ನೇರ ಮೆಸೇಜಿಂಗ್ ಪ್ಲಾಟ್ಸಾರ್ಮ್ ಟೆಲಿಗ್ರಾಮ್ನ ಸ್ಥಾಪಕರಾಗಿ, ಅದರ ಮೇಲೆ ನಡೆದ ವ್ಯಾಪಕ ಅಪರಾಧಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಆರೋಪಿಸಲಾಗಿದೆ.
ಫ್ರೆಂಚ್ ನ್ಯಾಯಾಧೀಶರು ಡುರೊವ್ ಅವರ ಆರಂಭಿಕ ಬಂಧನದ ಅವಧಿಯನ್ನು ವಿಸ್ತರಿಸಿದರು, ಪೊಲೀಸರಿಗೆ ಅವರನ್ನು 96 ಗಂಟೆಗಳವರೆಗೆ ಬಂಧಿಸಲು ಅವಕಾಶ ನೀಡಿದ್ದಾರೆ. ಇನ್ನುಈ ಪ್ರಕರಣವು ಟೆಲಿಗ್ರಾಮ್ಲ ಮಾತ್ರವಲ್ಲದೇ, ಇತರ ಜಾಗತಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

