Breaking News

ಅಪಘಾತ , ಸಾವಿನ ಪ್ರಮಾಣ ಸೊನ್ನೆಗೆ ತರವುದು ನಮ್ಮ ಗುರಿ : ಎಡಿಜಿಪಿ ಆಲೋಕ ಕುಮಾರ್

ಹುಬ್ಬಳ್ಳಿ : 2023 ರಿಂದ2024 ಕ್ಕೆ ಹೊಲಿಸಿದರೆ ಅಪಘಾತ ಪ್ರಮಾಣ ಕಡಿಮೆ ಆಗಬೇಕು. ಆಟೋಗಳ ಮೀಟರ್ ವ್ಯವಸ್ಥೆ , ಎಕ್ಸ್ ಸ್ ಪೇವರ್ ದ ಕೆಲವೊಂದು ದೂರು ಬರತ್ತಾ ಇರತ್ತೆ. ರಾಂಗ್, ಡ್ರೀಕ್ ಡ್ರೈವ್ ಬಗ್ಗೆ ನಾವು ಸಲಹೆ ಸೂಚನೆ ನೀಡಿದ್ದೇವೆ. ಅಪಘಾತ , ಸಾವಿನ ಪ್ರಮಾಣ ಸೊನ್ನೆ ಗೆ ತರಬೇಕು , ಅದು ಕಷ್ಟ ದ ಕೆಲಸ ಆದರೆ ಪ್ರಯತ್ನ ಮಾಡುತ್ತೇವೆ. ಶೇ.60 ದ್ವಿಚಕ್ರ ವಾಹನ ಹಾಗೂ ಶೇ . 20 ಪಾದಚಾರಿಗಳು ಸಾಯುತ್ತಾರೆ ಎಂದು ಎಡಿಜಿಪಿ ಆಲೋಕ ಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಹುಬ್ಬಳ್ಳಿ ಧಾರವಾಡ ಸೋಶಿಯಲ್ ಮೀಡಿಯಾ ಒಳ್ಳೆ ಕ್ಯಾಂಪಿಯನ್ನ ಮಾಡತ್ತಾ ಇದ್ದಾರೆ. ಸುಗಮ ಸಂಚಾರ ವ್ಯವಸ್ಥೆ ಇರಬೇಕು. ಅಪಘಾತ ಪ್ರಮಾಣ ಕಡಿಮೆ ಆಗಬೇಕು. ಇದರ ಕುರಿ ತು‌ನಾವು ಸಮಾಲೋಚನೆ ಮಾಡುತ್ತೇವೆ.ಉಳಿದ ಇಲಾಖೆಯವರು ನಮ್ಮ ಜೊತೆ ಸಹಕರಿಸಬೇಕು. ಅಂಬುಲೇನ್ಸ್ ಗೆ ಯಾರು ದಾರಿ ಬಿಡತ್ತಾ ಇಲ್ಲಾ ಅವರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. 2022 ನಲ್ಲಿ ನಮ್ಮ ದೇಶದಲ್ಲಿ 1 ಲಕ್ಷ 60 ಸಾವಿರ ಜನ ಅಪಘಾತದಲ್ಲಿ ಸತ್ತೀದ್ದಾರೆ. ಕರ್ನಾಟಕದಲ್ಲಿ ಪ್ರತಿದಿನ 34 ಜನ ಮರಣ ಹೊಂದಿದ್ದಾರೆ ಎಂದರು.

ಹುಬ್ಬಳ್ಳಿ ಧಾರವಾಡ ದಲ್ಲಿ ಪೋಲಿಸರು ಕ್ರಮ ಕೈಗೊಂಡಿದ್ದಾರೆ ಅಪಘಾತ ಸಂಖ್ಯೆ ಇಳಿಮುಖ ವಾಗಿದೆ. ಎಲ್ಲರೂ ಕೈ ಜೋಡಿಸಬೇಕು ಎಲ್ಲರೂ ಎಚ್ಚರಿಕೆ ಯಿಂದ ವಾಹನ ಚಲಾಯಿಸಬೇಕು. ಎಲ್ಲಾ ಸಮಸ್ಯೆ ಪೋಲಿಸರು ಪರಿಹಾರ ಮಾಡಲು ಸಾಧ್ಯವಿಲ್ಲ. ಕಲಘಟಗಿ ಕುರಿತು ನಾನು ಎಸ್ ಪಿ ಅವರು ವಿಚಾರಿಸುತ್ತಾರೆ ಎಂದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *