Breaking News

ಮೊದಲ ಬಾರಿಗೆ ರೈಲ್ವೇ ಮಂಡಳಿಯ ಸಿಇಒ ಹುದ್ದೆಗೆ ದಲಿತ ಅಧಿಕಾರಿ ನೇಮಕ

ನವದೆಹಲಿ: 119 ವರ್ಷಗಳ ಭಾರತೀಯ ರೈಲ್ವೇ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರೈಲ್ವೇ ಮಂಡಳಿಯ ಸಿಇಒ ಹುದ್ದೆಗೆ ದಲಿತ ಅಧಿಕಾರಿಯೊಬ್ಬರು ನೇಮಕವಾಗಿದ್ದಾರೆ.

ಭಾರತೀಯ ರೈಲ್ವೆ ನಿರ್ವಹಣಾ ಸೇವಾ ಇಂಜಿನಿಯರ್ಸ್ ಅಧಿಕಾರಿ ಸತೀಶ್ ಕುಮಾರ್ ಅವರು ರೈಲ್ವೇ ಮಂಡಳಿಯ ಸಿಇಒ ಆಗಿ ಜವಾಬ್ದಾರಿ ಸ್ವೀಕರಿಸಿದ್ದಾರೆ. ರೈಲ್ವೇ ಮಂಡಳಿಯ ಪ್ರಸ್ತುತ ಸಿಇಒ ಆಗಿರುವ ಜಯವರ್ಮ ಸಿನ್ಹಾ ಅವರು ಆಗಸ್ಟ್ 31ರಂದು ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಸತೀಶ್‌ಕುಮಾ‌ರ್ ಅವರ ಹೆಸರನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ.

ಮಾರ್ಚ್ 1998ರಲ್ಲಿ ರೈಲ್ವೇ ಇಲಾಖೆ ಸೇರಿದ್ದ ಸತೀಶ್‌ಕುಮಾ‌ರ್ ಭಾರತೀಯ ರೈಲ್ವೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.

Share News

About bigtvnews22

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *