Breaking News

ಕುಂದಗೋಳದಲ್ಲಿ ಮಕ್ಕಳ ಗಣಿತ ಸ್ಪರ್ಧೆ

ಕುಂದಗೋಳ : ಗುಡೇನಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮ ಪ್ರಧಾನ ಗುರು ಎಸ್.ಎಮ್. ಮುಲ್ಲಾ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಪಿಡಿಒ ಧರ್ಮಪ್ರಸಾದ ಕಾಲವಾಡ, ಗೋಪಾಲ ದೊಡ್ಡಮನಿ, ಧನಪಾಲ ಎಸ್.ಎಮ್., ಯಲ್ಲಪ್ಪ ಸತ್ಯನ್ನವರ, ಬಸವರಾಜ ಯೋಗಪ್ಪನವರ, ಕಲ್ಲಪ್ಪ ಕಲ್ಲನವರ ಇನ್ನಿತರರಿದ್ದರು.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *