Breaking News
Featured Video Play Icon

ಸಬ್ ಜುಟಾ ಕೇಸ್, ನಟೋರಿಯಸ್ ರೌಡಿ ಸ್ಪೋಟಕ ಹೇಳಿಕೆ…

ಮುಖಕ್ಕೆ ಹಾಕಿದ ಮಾಸ್ಕ್ ತೆಗೆದು ಮಾಧ್ಯಮಕ್ಕೆ ಕೂಗಿ ಹೇಳಿದ ಹುಬ್ಬಳ್ಳಿ ಬಚ್ಛಾ ಖಾನ್..

ಹಾಗಾದ್ರೇ ಈ ಆಕ್ರೋಶಕ್ಕೆ ಅಸಲಿ ಕಾರಣ ಆದ್ರು ಏನು…???

ಅವಳಿ ನಗರದ ಇನ್ನುಳಿದ ರೌಡಿಗಳನ್ನ ಅರೆಸ್ಟ್ ಮಾಡ್ತಾರಾ ಕಮಿಷನರ್ ಸಾಹೇಬ್ರು..????

ಅವರನ್ನ್ ಬಿಟ್ಟ್ ಇವರನ್ನ್ ಬಿಟ್ಟು ಅವಾ ಅಂದರ್ ಆದ ಕಹಾನಿ ಬೇರೆ ಏನಾದ್ರು ಇದಿಯಾ ಅನ್ನೊ ಚರ್ಚೇ ಜೋರಾಗಿದೆ!!!!

ಹುಬ್ಬಳ್ಳಿ: ನಟೋರಿಯಸ್ ರೌಡಿ ಬಚ್ಚಾಖಾನ್ ಎಂದರೇ ಕ್ರೈಮ್ ಲೋಕವೇ ಬೆಚ್ಚಿ ಬೀಳುವ ಹೆಸರು. ಅದೆಷ್ಟೋ ಕ್ರೈಮ್ ಮಾಡಿ ಜೈಲುವಾಸ ಅನುಭವಿಸಿ ಪೊಲೀಸ್ ಅತಿಥಿಯಾಗಿದ್ದ ನಟೋರಿಯಸ್ ರೌಡಿ ಈಗ ಸ್ಪೋಟಕ ಹೇಳಿಕೆ ನೀಡುವ ಮೂಲಕ ಪೊಲೀಸ್ ಇಲಾಖೆಗೆ ಮುಜುಗರವನ್ನುಂಟು ಮಾಡಿದ್ದಾನೆ.ನಟೋರಿಯಸ್ ಬಚ್ಚಾಖಾನ್ ಅಸಮಾಧಾನಗೊಂಡಿದ್ದು, ಪೊಲೀಸರ ವಿರುದ್ಧವೇ ಬಚ್ಚಾಖಾನ್ ಅಸಮಾಧಾನ ಹೊರಹಾಕಿದ್ದಾನೆ. ಹುಬ್ಬಳ್ಳಿಯ ಪೊಲೀಸ್ ಠಾಣೆ ಮುಂಬಾಗ ಸುಳ್ಳು ಕೇಸ್ ಸುಳ್ಳು ಕೇಸ್ ಎಂದ ಬಚ್ಚಾಖಾನ್ ಗಂಭೀರವಾಗಿ ಆರೋಪ ಮಾಡಿದ್ದಾನೆ‌.ಮುಖಕ್ಕೆ ಹಾಕಿದ ಮಾಸ್ಕ ತಗೆದು ಸಬ್ ಜುಟಾ ಕೇಸ್ ಎಂದ ಬಚ್ಚಾಖಾನ್, ಕ್ಯಾಮೆರಾ ಕಂಡ ಕೂಡಲೇ ಮುಖಕ್ಕೆ ಹಾಕಿದ ಮಾಸ್ಕ್ ತಗೆದು ಇದೆಲ್ಲ ಸುಳ್ಳು ಕೇಸ್ ಎಂದ ಬಚ್ಚಾಖಾನ್ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *