Breaking News

ಕ್ಷಯ ರೋಗದ ಹೊಸ ಚಿಕಿತ್ಸಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ : 2025ರ ವೇಳೆಗೆ ದೇಶವನ್ನ ಕ್ಷಯರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಷ್ಟ್ರೀಯ ಟಿಬಿ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಬಹು ಔಷಧ ನಿರೋಧಕ ಕ್ಷಯರೋಗಕ್ಕೆ ಹೊಸ ಚಿಕಿತ್ಸೆಯಾದ ಬಿ ಪಾಲ್ಮ್ ನಿಯಮವನ್ನ ಪರಿಚಯಿಸಲು ಅನುಮೋದನೆ ನೀಡಿದೆ.
ಈ ನಿಯಮಾವಳಿಯು ಬೆಡಾಕ್ವಿಲಿನ್ ಮತ್ತು ಲಿನೆಜೋಲಿಡ್ ಸಂಯೋಜನೆಯಲ್ಲಿ ಪ್ರೆಟೊಮನಿಡ್ ಎಂಬ ಹೊಸ ಟಿಬಿ ವಿರೋಧಿ ಔಷಧವನ್ನ ಒಳಗೊಂಡಿದೆ. ಪ್ರೆಟೊಮನಿಡ್ ನ್ನು ಈ ಹಿಂದೆ ಭಾರತದಲ್ಲಿ ಬಳಸಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅನುಮೋದಿಸಿದೆ ಮತ್ತು ಪರವಾನಗಿ ನೀಡಿದೆ ಎಂದು ತಿಳಿಸಲಾಗಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *