Breaking News

ಕಾಂಗ್ರೆಸ್ ಬಗ್ಗೆ ಟೀಕಿಸಿದ ಟೆಂಗಿನಕಾಯಿ

ಹುಬ್ಬಳ್ಳಿ: ರಾಜ್ಯದದಲ್ಲಿ ಅವಧಿಗೆ ಮುನ್ನ ಸರಕಾರ ಬಿಳ್ಳಬಹುದು ಎಂಬ ಪರೋಕ್ಷವಾದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ,
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮನೆವೊಂದು ಮೂರು ಬಾಗಿಲು ಆಗಿದೆ.
ಇನ್ನೂ ಮುಖ್ಯಮಂತ್ರಿ ಗಾಧಿ ಖಾಲಿ ಆಗಿಲ್ಲ.
ಆದರೆ ಯಾರು ಯಾರು ಟವಲ್ ಹಾಕುವ ಕೆಲಸ ಮಾಡತಾ ಇದ್ದಾರೆ. ಇದು ಸಮಸ್ಯೆಗಳ ಸುರಿಮಾಲೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳನ್ನ ಸರಕಾರ ಎದುರಿಸುತ್ತಿದೆ. ಅವರ ಅವರೇ ಕಚ್ಚಾಡುತ್ತಿದ್ದಾರೆಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.

Share News

About bigtvnews22

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *