Breaking News

ಇಂದಿರಾ ಕ್ಯಾಂಟಿನ್ ಮಾಡಲು ಸ್ಮಶಾನ್ ಭೂಮಿ‌ ನಾ ಬೇಕಾ : ಶೆಟ್ಟರ್

ಹುಬ್ಬಳ್ಳಿ: ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್ ಎಲ್ಲಿ ಮಾಡುತ್ತಾರೆ ಅದು ಸಾರ್ವಜನಿಕರಿಗೆ ಅನುಕೂಲ ವಾಗಲಿ. ನಾನು ಗ್ರಾಮಗಳ ಭೇಟಿಗೆ ಹೋದಾಗ ಸ್ಮಶಾನ ಭೂಮಿ ನೀಡಿ ಎಂದು ಬೇಡಿಕೆ ಇಡುತ್ತಾರೆ‌ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಶಾನ ಭೂಮಿಯನ್ನು ಭಾಗ ಮಾಡಿ ಇಂದಿರಾ ಕ್ಯಾಂಟಿನ್ ಮಾಡುತ್ತೇನೆ ಅಂದರೆ ಸ್ಮಶಾನ ಭೂಮಿ ಕಡಿಮೆ ಆಗುತ್ತದೆ. ಭೂಮಿಯನ್ನು ಕೊಡಿಸಿ ಅಂತ ಜನರ ಬೇಡಿಕೆ ಇದೆ . ಕ್ಯಾಂಟಿನ್ ಮಾಡಲು ಬಹಳಷ್ಟು ಜಾಗ ಇದೆ. ಜನರಿಗೆ ಸ್ಮಶಾನ ಭೂಮಿ ಅವಶ್ಯಕತೆ ಇದೆ. ಬಡವರಿಗೆ ಕ್ಯಾಂಟಿನ್ನ ನ್ನು ಬೇರೆ ಕಡೆ ಮಾಡಿ . ಸ್ಮಶಾನ ಭೂಮಿ ನಾ ಬೇಕಾ? ಅದನ್ನು ಬಿಟ್ಟು ಬೇರೆ ಕಡೆ ನ್ನೂ ಮಾಡಬಹುದು ಅಲ್ಲಾ ಎಂದರು.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *