ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೇಲೆ ಮುಡಾ ಹಗರಣ ಕುರಿತು ನೇರವಾಗಿ ಹೆಸರು ಕೇಳಿ ಬಂತು . ಕೋರ್ಟ್ ನಲ್ಲಿ ಪ್ರಕರಣ ಚಾಲ್ತಿಯಲ್ಲಿ ಇದೆ.ಸಿಎಂ ರಾಜೀನಾಮೆ ಕೊಡುವ ಹಂತ ಬಂದಿದೆ. ಕಾಂಗ್ರೆಸ್ ಎಮ್ ಎಲ್ ಎ ಗಳು ಸಹ ಈ ಹಗರಣ ಕುರಿತು ಬೇಜಾರದಲ್ಲಿ ಇದ್ದಾರೆ. ಸಿಎಂ ಆಗಲು ಕಾಂಗ್ರೆಸ್ ಪಕ್ಷದಲ್ಲಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಜನರ ಮನಸ್ಥಿತಿ ಬದಲಾವಣೆ ಗೆ ಬಿಜೆಪಿ ಪಕ್ಷದ 5 ರಿಂದ 6 ಲೀಡರ್ಸ್ ಮೇಲೆ FIR , ಕೇಸ್ ಫೈಲ್ ಮಾಡುತ್ತೀದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಕುಮಾರಸ್ವಾಮಿ ಅವರ 10 ರಿಂದ 15 ವರ್ಷದ ಹಿಂದಿನ ಕೇಸ್ ನ್ನು ಡಿನೋಟಿಫೀಕೆಷನ್ ಮಾಡಿದ ನ್ನು ಪೇಡಿಂಗ್ ಇತ್ತು ಅಂತಾ ಹೊರ ತೆಗೆಯುವ ಕೆಲಸ ನಡೆದಿದೆ. ಬಿಜೆಪಿ ಮೇಲೆ ದ್ವೇಷದ ರಾಜಕಾರಣ ಸಲುವಾಗಿ ಕೇಸ್ ಹಾಕುತ್ತೀದ್ದಾರೆ. ಕಾಂಗ್ರೆಸ್ ಹಗರಣ ಮುಚ್ಚಿ ಹಾಕಲು ದ್ವೇಷದ ರಾಜಕಾರಣ ಪ್ರಾರಂಭವಾಗಿದೆ. ಅಲ್ಪಸಂಖ್ಯಾತರ ತುಷ್ಟಿಕರಣ ,ಅರಾಜಕತೆ ನಡೆತ್ತಾ ಇದೆ. ರಾಜ್ಯದಲ್ಲಿ ಯಾವಾಗ ಕ್ರಾಂಗೆಸ್ ಸರ್ಕಾರ ಬರುತ್ತದೆ ಕೋಮುಗಲಭೆ ಪ್ರಾರಂಭ ವಾಗುತ್ತದೆ. ಪಾಕಿಸ್ತಾನ ಧ್ವಜ ಹಾರಿಸುತ್ತಾರೆ. ಪಾಕಿಸ್ತಾನ ನಮ್ಮಗೆ ಎನ್ನು ಸಂಬಂಧ ??
ಚುನಾವಣೆ ಸಂಧರ್ಭದಲ್ಲಿ ಪಾಕಿಸ್ತಾನದ ಮಂತ್ರಿ ಹೇಳಿಕೆ ನೀಡಿದ್ದಾರೆ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾರ್ನಫರೇಷನ್ ಅವರ ನಿಲುವು ಆರ್ಟಿಕಲ್ 370 ಬಿಜೆಪಿ ಮೋದಿ , ಅಮಿತ್ ಷಾ ರದ್ದು ಮಾಡಿದ್ದರು. ಮತ್ತೇ ಮರಳಿ ಅದನ್ನು ಮಾಡಬೇಕು . ಸ್ಥಾನ ಮಾನ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾರ್ನಫರೇಷನ್ ಉತ್ತೇಜನ ನೀಡಿತ್ತದೆ ಎಂದು ಹೇಳುತ್ತಾರೆ.
ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತ ದೇಶವನ್ನು ಟೀಕೆ ಮಾಡುತ್ತಾರೆ. 10 ವರ್ಷದಿಂದ ಮೋದಿ ಅವರು ಬೆಳಿಸಿದಂತಹ ಗೌರವವನ್ನು ರಾಹುಲ್ ಗಾಂಧಿ ನಾಶ ಮಾಡಲು ಹೊರಟಿದ್ದಾರೆ. ತಮ್ಮ ವಯಕ್ತಿಕ ಸಲುವಾಗಿ ಮೋದಿ, ಆರ್ ಎಸ್ ಎಸ್ ನ್ನು ಟೀಕೆ ಮಾಡುತ್ತೀದ್ದಾರೆ. ಹೊಸ ಕೆಲಸ, ಯೋಜನೆ, ಯಾವುದೇ ಮಂಜೂರಿ ಆಗುತ್ತೀಲ್ಲಾ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

