Breaking News

ಸಿಂಪಲ್ ಆಗಿ ಕೃಷಿ ಮೇಳಕ್ಕೆ ಭೇಟಿ: ಜನರ ಮೆಚ್ಚುಗೆಗೆ ಪಾತ್ರರಾದ ಕಮಿಷನ‌ರ್ ಎನ್ ಶಶಿಕುಮಾರ್

ಧಾರವಾಡ: ನಗರದಲ್ಲಿ ಈ ವರ್ಷವೂ ರೈತರ ಜಾತ್ರೆ ಭರ್ಜರಿಯಿಂದ ನಡೆದಿದ್ದು, ಹುಬ್ಬಳ್ಳಿ ಧಾರವಾಡ ನಗರದ ಪೊಲೀಸ್ ಕಮಿಷನ‌ರ್ ಆಗಿರುವ ಶಶಿಕುಮಾ‌ರ್ ಕೃಷಿ ಮೇಳಕ್ಕೆ ಜನಸಾಮಾನ್ಯರ ರೀತಿಯಲ್ಲಿ ಬಂದು ಕೃಷಿ ಉಪಕರಣ ಹಾಗೂ ಕೃಷಿ ಬೆಳೆಗಳು ಹಾಗೂ ಕೃಷಿಯಲ್ಲಿ ಆಗಿರುವ ಆವಿಷ್ಕಾರದ ಬಗ್ಗೆ ಮಾಹಿತಿ ಪಡೆದರು.ನಮ್ಮ ಕಮಿಷನರ್ ಇಷ್ಟು ಸಿಂಪಲ್ ಆಗಿ ರೈತರ ಜಾತ್ರೆಗೆ ಭೇಟಿ ನೀಡಿದ್ದು ಜನರ ಮೆಚ್ಚುಗೆ ಪಾತ್ರವಾಗಿದೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *