Breaking News

ವಿವಿಧ ಬೇಡಿಕೆ ಆಗ್ರಹಿಸಿ ಗ್ರಾಮ ಆಡಳಿ ಅಧಿಕಾರಿಗಳು ಪ್ರತಿಭಟನೆ

ಅಣ್ಣಿಗೇರಿ: ವಿವಿಧ ಬೇಡಿಕೆ ಆಗ್ರಹಿಸಿ ಗ್ರಾಮ ಆಡಳಿ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರವನ್ನು ಪಟ್ಟಣದ ತಹಶೀಲ್ದಾರ ಆಫೀಸ್ ಬಳಿ ಧರಣಿ ನಡೆಸಿ, ತಹಶೀಲ್ದಾ‌ರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಕೈಗೆ ಕಪ್ಪು ಬಟ್ಟಿ ಧರಿಸಿ ಸರ್ಕಾರದ ವಿರುದ್ಧ ಗ್ರಾಮ ಅಧಿಕಾರಿಗಳು ಹೋರಾಟ ನಡೆಸಿದರು ಮೂಲಭೂತ ಸೌಕರ್ಯಗಳಿಲ್ಲ ಸರಿಯಾದ ಆಫೀಸ್ ಇಲ್ಲ ಹಾಗೂ ಕುರ್ಚಿ,ಟೇಬಲ್ ಮೊಬೈಲ್ ವ್ಯವಸ್ಥೆ ಇಲ್ಲ ಪ್ರಿಂಟರ ಮತ್ತು ಸ್ಕ್ಯಾನರ ವ್ಯವಸ್ಥೆ ಇಲ್ಲ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

Share News

About Shaikh BigTv

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *