Breaking News

ವಿನಯ್ ಕುಲಕರ್ಣಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಜೋಶಿ

ಹುಬ್ಬಳ್ಳಿ: ವಿನಯ್ ಕುಲಕರ್ಣಿ ಕೇಸ್ ವಿಚಾರ, ಸಂಪೂರ್ಣವಾಗಿ ನನಗೆ ಮಾಹಿತಿ ಇಲ್ಲಾ ಅತ್ಯಂತ ಗಂಭೀರವಾಗಿದೆ. ನ್ಯಾಯುತವಾಗಿ ನಡೆಯೋದು ನಡಿಯಲೇಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ರಾಜ್ಯ ಸರ್ಕಾರ ಮುನಿರತ್ನ ವಿರುದ್ಧ ಮತ್ತು ಬೇರೆಯವರ ವಿಚಾರದಲ್ಲಿ ಹೇಗೆ ನಡೆದುಕೊಂಡಿತ್ತು. ಅದೇ ರೀತಿ ಇಲ್ಲೂ ನಡೆದುಕೊಳ್ಳಬೇಕು. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಬಂದ ನಂತರ ಎಚ್ಚರ ಆಗ್ತಿರಿ ನೀವು. ಎಲ್ಲರನ್ನೂ ಒಂದೇ ರೀತಿಯಲ್ಲಿ ತನಿಖೆ ಮಾಡಬೇಕೆಂದದರು.

ಇನ್ನು ಕೋವಿಡ್ ವಿಚಾರದಲ್ಲಿ ಸಬ್ ಕಮೀಟಿ ಮಾಡಿದ ವಿಚಾರ, ಇಷ್ಟು ದಿನಾ ಕತ್ತೆ ಕಾಯ್ತಿದ್ರಾ ನೀವು? ಯಾಕ ಮಾಡಲಿಲ್ಲ? ಯಾರಾದ್ರೂ ಭ್ರಷ್ಟಾಚಾರ ಮಾಡಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಕಾಂಗ್ರೆಸ್ ಪಾರ್ಟಿ ತಾವು ಸಿಕ್ಕಾಕಿಕೊಂಡ ನಂತರ ಬ್ಲ್ಯಾಕ್ ಮೇಲೆ ತಂತ್ರ ಮಾಡ್ತಿದ್ದಾರೆಂದು ಕಿಡಿ ಕಾರಿದರು.

Share News

About Shaikh BigTv

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *