Breaking News

ದೇಶದಲ್ಲಿ ದುಷ್ಟ ಶಕ್ತಿಗೆ ಪ್ರಚೋದನೆ ನೀಡ್ತಾ ಇರೋದು ಕಾಂಗ್ರೆಸ್ : ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ: ದುಷ್ಟ ಶಕ್ತಿಗಳು ಅಂತ ಯಾರನ್ನ ಕರೀತಾ ಇದ್ದೀರಿ ನೀವು..? ದೇಶದಲ್ಲಿ ದುಷ್ಟ ಶಕ್ತಿಗೆ ಪ್ರಚೋದನೆ ನೀಡ್ತಾ ಇರೋದು ಕಾಂಗ್ರೆಸ್. ಈ ದೇಶದಲ್ಲಿ ದುಷ್ಟವಾಗಿ ಬಾಳ್ತಾ ಇದ್ರೆ ಅದು ಕಾಂಗ್ರೆಸ್ ಪಕ್ಷ. ಕಮಾಂಡೆ ಇಲ್ಲದ ಕಾಂಗ್ರೆಸ್ ಹೈಕಮಾಂಡ್ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಜಾಹೀರಾತು ವಿಚಾರಕ್ಕೆ ಜೋಶಿ ಕಿಡಿ ಕಾರಿದ್ದಾರೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತ ಗಾದೆ ಮಾತಿದೆ. ದುಷ್ಟ ಶಕ್ತಿಗಳು ಅಂತ ಯಾರನ್ನ ಕರೀತಾ ಇದ್ದೀರಿ ನೀವು..? ಭಯೋತ್ಪಾದಕ ಕೆಲಸ ಮಾಡಿದವರ ಕೇಸ್ ತಗೀತಾ ಇದ್ದೀರಿ. ಭ್ರಷ್ಟಾಚಾರ ಮಾಡಿದ್ದು ನೀವು, ಹೈಕೋರ್ಟ್ ಗೆ ಹೋಗಿದ್ಯಾರು?

ದೇಶದಲ್ಲಿ ದುಷ್ಟ ಶಕ್ತಿಗೆ ಪ್ರಚೋದನೆ ನೀಡ್ತಾ ಇರೋದು ಕಾಂಗ್ರೆಸ್. ಈ ದೇಶದಲ್ಲಿ ದುಷ್ಟವಾಗಿ ಬಾಳ್ತಾ ಇದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ಗರಂ ಆದರು.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *