Breaking News

ಹಿಂದೂ – ಮುಸ್ಲಿಂ ಭಾವೈಕ್ಯತೆಯ ಪುರಾಣ ಮಹಾ ಮಂಗಲೋತ್ಸವ

ಕುದಗೋಳ ; ಬೃಹತ್ ಕುಂಭ ಕೋಡಗಳ ಮೆರವಣಿಗೆ, ಶೃಂಗಾರಗೊಂಡ ಚಿಕ್ಕೋಡಿಯಲ್ಲಿ ತಾಯಿ ದೇವಿಯ ಮೆರವಣಿಗೆ ವಿಜಯದಶಮಿ ಹಬ್ಬಕ್ಕೆ ಮುಸ್ಲಿಂ ಬಾಂಧವರ ಸಹಕಾರದೊಂದಿಗೆ ಜಾತಿ, ಮತ, ಧರ್ಮ ಮೀರಿದ ವಾತಾವರಣ ಗುಡೇನಕಟ್ಟಿ ಗ್ರಾಮದಲ್ಲಿ ಕಂಡು ಬಂದಿದೆ. ನವರಾತ್ರಿ ಹಬ್ಬದ ಒಂಬ್ಬತ್ತು ದಿನಗಳು ಪುರಾಣ ಪ್ರವಚನ ಕೈಗೊಂಡ ಗ್ರಾಮಸ್ಥರು ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮವನ್ನು ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಮಣಕವಾಡದ ಮೃತ್ಯುಂಜಯ ಮಹಾಸ್ವಾಮಿಗಳು, ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.

Share News

About Shaikh BigTv

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *