Breaking News

ಲಾಡ್‌ಗೆ ಟಕ್ಕರ್ ಕೊಟ್ಟ ಬೆಲ್ಲದ್

ಹುಬ್ಬಳ್ಳಿ : ಕಳೆದ 16 ತಿಂಗಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿ ಧಾರವಾಡಕ್ಕೆ ಒಂದೇ ಒಂದು ಪ್ರಾಜೆಕ್ಟ್ ತಂದಿಲ್ಲ. ಮೋದಿ ಅವರ ಬಗ್ಗೆ ಮತ್ತು ಬೇರೆ ವಿಚಾರದ ಬಗ್ಗೆ ಮಾತನಾಡೊದನ್ನ ಬಿಟ್ಟು ಅನುದಾನ ತನ್ನಿ ಎಂದು ಸಂತೋಷ ಲಾಡ್‌ಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಟಕ್ಕರ್ ಕೊಟ್ಟರು.

Share News

About Shaikh BigTv

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *