ಧಾರವಾಡ : ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಅಂಗವಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಉದ್ಯಾನವನ ಸ್ಪರ್ಧೆ ಸೆಪ್ಟೆಂಬರ್ 25, 2024 ರಿಂದ ಸೆಪ್ಟೆಂಬರ್ 27, 2024 ವರೆಗೆ ಆಯೋಜಿಸಿದ್ದ, ಉದ್ಯಾನವನ ಸ್ಪರ್ಧೆಯ ಫಲಿತಾಂಶವನ್ನು ತೋಟಗಾರಿಕೆ ಇಲಾಖೆ ಪ್ರಕಟಿಸಿದೆ.
ಸಾರ್ವಜನಿಕ ಚಿಕ್ಕ ಉದ್ಯಾನವನ (1/2) ಎಕೆರೆ) ಈ ವಿಭಾಗ: ಆಯುಕ್ತರು ಎಚ್‍ಡಿಎಮ್‍ಸಿ, ಮುಖ್ಯ ಕಛೇರಿ, ಹುಬ್ಬಳ್ಳಿ – ಚಾಂಪಿಯನ್ ಹಾಗೂ ಶಿರೂರ ಪಾರ್ಕ್ ಒಂದನೇ ಹಂತ ಉದ್ಯಾನವನ ಮತ್ತು ಮುಖ್ಯ ಕಛೇರಿ ಉದ್ಯಾನವನ ಮಹಾನಗರ ಪಾಲಿಕೆ ಆವರಣ, ಧಾರವಾಡ ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸಾರ್ವಜನಿಕ ಮಧ್ಯಮ ಉದ್ಯಾನವನ (1/2-1) ಎಕೆರೆ) ಈ ವಿಭಾಗ: ಆಯುಕ್ತರು ಎಚ್‍ಡಿಎಮ್‍ಸಿ, ಶಿರೂರ ಪಾರ್ಕ್ 2 ನೇ ಹಂತ, ವಿದ್ಯಾನಗರ, ಹುಬ್ಬಳ್ಳಿ – ಚಾಂಪಿಯನ್ ಹಾಗೂ ಮಿತ್ರಾ ವಿಶಾಲ ಪಾರ್ಕ್, ಲಕ್ಷ್ಮೀ ಲೇಔಟ್ ಉದ್ಯಾನವನ, ಬಾಲಭವನ ಉದ್ಯಾನವನ, ಬೃಂದಾವನ ಕಾಲನಿ ಉದ್ಯಾನವನ, ರಜತಗಿರಿ ಉದ್ಯಾನವನ (ಧಾರವಾಡ) ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸಾರ್ವಜನಿಕ ದೊಡ್ಡ ಉದ್ಯಾನವನ (1 ಎಕರೆಗಿಂತ ಹೆಚ್ಚು) ಈ ವಿಭಾಗ: ಆಯುಕ್ತರು ಎಚ್‍ಡಿಎಮ್‍ಸಿ, ಆಝಾದ ಉದ್ಯಾನವನ – ಚಾಂಪಿಯನ್ ಹಾಗೂ ಚೇತನಾ ಮಲ್ಲಿಕಾರ್ಜುನ ಉದ್ಯಾನವನ, ವಿನಯ ಕಾಲನಿ ಉದ್ಯಾನವನ, ಅರಿಹಂತ ನಗರ ಉದ್ಯಾನವನ, ಕಿತ್ತೂರು ಚನ್ನಮ್ಮ ಉದ್ಯಾನವನ, ರೇಣುಕಾ ನಗರ ಉದ್ಯಾನವನ – ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸರಕಾರಿ ಸಂಸ್ಥೆ ಚಿಕ್ಕ ಉದ್ಯಾನವನ (1/2 ಎಕರೆ) ವಿಭಾಗ: ಅಧ್ಯಕ್ಷರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಧಾರವಾಡ – ಚಾಂಪಿಯನ್ ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯ ಆಡಳಿತ ಕಛೇರಿಯ ಉದ್ಯಾನ, ಧಾರವಾಡ ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸರಕಾರಿ ಸಂಸ್ಥೆ ಮಧ್ಯಮ ಉದ್ಯಾನವನ (1/2–1ಎಕರೆ) ವಿಭಾಗ: ಕುಲಸಚಿವರು, ಕರ್ನಾಟಕ ವಿಶ್ವ ವಿದ್ಯಾಲಯ, (ಹಸಿರು ಗ್ರಂಥಾಲಯ ಉದ್ಯಾನವನ) ಧಾರವಾಡ – ಚಾಂಪಿಯನ್ ಹಾಗೂ ಕುಲಸಚಿವರು, ಕರ್ನಾಟಕ ವಿಶ್ವ ವಿದ್ಯಾಲಯ, (ಕನಕಪೀಠ ಉದ್ಯಾನವನ ಮತ್ತು ಬಸವನಾಳ ಗ್ರಂಥಾಲಯ ಉದ್ಯಾನವನ) ಮತ್ತು ನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸರ್ಕಾರಿ ಸಂಸ್ಥೆ ದೊಡ್ಡ ಉದ್ಯಾನವನ (1 ಎಕರೆಗಿಂತ ಹೆಚ್ಚು) ವಿಭಾಗ: ನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ – ಚಾಂಪಿಯನ್ ಹಾಗೂ ಕುಲಸಚಿವರು, ಕರ್ನಾಟಕ ವಿಶ್ವ ವಿದ್ಯಾಲಯ, (ವಿದ್ಯಾಸೌಧದ ಉದ್ಯಾನವನ, ಮುಖ್ಯ ಕಟ್ಟಡ) ಧಾರವಾಡ ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಖಾಸಗಿ ಸಂಸ್ಥೆ ಚಿಕ್ಕ ಉದ್ಯಾನವನ (1/2 ಎಕರೆ) ವಿಭಾಗ: ನಿರ್ದೇಶಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ, ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸತ್ತೂರು, ಧಾರವಾಡ – ಚಾಂಪಿಯನ್ ಹಾಗೂ ಕೆ.ಎಲ್.ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಹುಬ್ಬಳ್ಳಿ, ಪ್ರಾಚಾರ್ಯರು, ಜೆ.ಎಸ್.ಎಸ್ ಬನಶಂಕರಿ ಕಲಾ ವಾಣಿಜ್ಯ ಹಾಗೂ ಎಸ್. ಕೆ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಮತ್ತು ಅಧ್ಯಕ್ಷರು ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಖಾಸಗಿ ಸಂಸ್ಥೆ ಮಧ್ಯಮ ಉದ್ಯಾನವನ (1/2 ಯಿಂದ 1 ಎಕರೆ) ವಿಭಾಗ: ಎಸ್.ಡಿ.ಎಮ್ ಇಂಜಿನೀಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ, ಧಾರವಾಡ – ಚಾಂಪಿಯನ್ ಹಾಗೂ ನಿರ್ದೇಶಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ, ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸತ್ತೂರು, ಧಾರವಾಡ ಮತ್ತು ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ದಂತ ಮಹಾವಿದ್ಯಾಲಯ, ಸತ್ತೂರ, ಧಾರವಾಡ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಖಾಸಗಿ ಸಂಸ್ಥೆ ದೊಡ್ಡ ಉದ್ಯಾನವನ (1 ಎಕರೆಗಿಂತ ಹೆಚ್ಚು) ವಿಭಾಗ: ಪ್ರಾಚಾರ್ಯರು, ನಿರ್ದೇಶಕರು ಎಸ್.ಡಿ.ಎಮ್ ಇಂಜನೀರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ, ಒಳಾಂಗಣ ಕ್ರೀಡಾಂಗಣದ ಮುಂಭಾಗದ ಉದ್ಯಾನ –ಚಾಂಪಿಯನ್ ಹಾಗೂ ನಿರ್ದೇಶಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ, ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಧಾರವಾಡ ಮತ್ತು ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ದಂತ ಮಹಾವಿದ್ಯಾಲಯ, ಧಾರವಾಡ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಖಾಸಗಿ ಮನೆ ಹುಲ್ಲು ಹಾಸಿಗೆ ವಿಭಾಗ: ಅರುಣಾ ಪ್ರಶಾಂತ ಬೆಲ್ಲದ ಧಾರವಾಡ ರವರು – ಚಾಂಪಿಯನ್ ಹಾಗೂ ಶೇಖರ್ ಸಿ. ಕುಂದಗೋಳ ಧಾರವಾಡ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕಾರ್ಖಾನೆ ದೊಡ್ಡ ಉದ್ಯಾನವನ ( 1 ಎಕರೆ ಗಿಂತ ಹೆಚ್ಚು) : ಹಿಂದೂಸ್ತಾನ್ ಪೆಟ್ರೋಲಿಯಂ ಲಿ. ಧಾರವಾಡ – ಚಾಂಪಿಯನ್, ಯುಪ್ಲೆಕ್ಸ್ ಲಿ. ಧಾರವಾಡ, ಟಾಟಾ ಹಿಟಾಚಿ ಕನಸ್ಟ್ರಕ್ಷನ್ ಮಶೀನರಿ ಕೊ.ಪ್ರೈ.ಲಿ. ಧಾರವಾಡ, ದಿ ಪ್ರಿಂಟರ್ಸ್ (ಮೈಸೂರ) ಪ್ರೈ.ಲಿ.(ಪ್ರಜಾವಾಣಿ) 128 ಧಾರವಾಡ ಮತ್ತು ಯು.ಎನ್.ಆಯ್ ಟ್ರೈಟೆಕ್ ಪ್ರೈ.ಲಿ. ಧಾರವಾಡ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಸರ್ಕಾರಿ ಬಂಗ್ಲೆ ಉದ್ಯಾನ ವಿಭಾಗ: ಕುಲಪತಿಗಳ ನಿವಾಸದ ಉದ್ಯಾನವನ, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ – ಚಾಂಪಿಯನ್ ಹಾಗೂ ಕುಲಸಚಿವರ ನಿವಾಸದ ಉದ್ಯಾನವನ, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಖಾಸಗಿ ಮನೆ ಆವರಣದ ಉದ್ಯಾನವನ: ಮಹೆಂದ್ರ ಕೆ. ವಿಕಂಶಿ, ಹುಬ್ಬಳ್ಳಿ – ಚಾಂಪಿಯನ್ ಹಾಗೂ ಪಂಡಿತ ಎಸ್. ಮುಂಜಿ ಧಾರವಾಡ, ರೇಣುಕಾ ಸುರೇಶ ನವನಗರ, ಹುಬ್ಬಳ್ಳಿ ಶೇಖರ ಕುಂದಗೋಳ ಧಾರವಾಡ, ಅರುಣಾ ಪ್ರಶಾಂತ ಬೆಲ್ಲದ ಧಾರವಾಡ, ಉμÁ ಮಲ್ಲಿಕಾರ್ಜುನ ಹಡಗಲಿ ಧಾರವಾಡ, ಅರುಣ ಅಣ್ಣಿಗೇರಿ ಹುಬ್ಬಳ್ಳಿ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಔಷಧಿ ವನ : ಪ್ರಾಚಾರ್ಯರು, ಸಂಜೀವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಹುಬ್ಬಳ್ಳಿ ಚಾಂಪಿಯನ್ ಹಾಗೂ ಕಾಡಸಿದ್ದೇಶ್ವರ ಕಲಾ ಮಹಾ ವಿದ್ಯಾಲಯ, ನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ, ಪ್ರಾಚಾರ್ಯರು, ಕೆ.ಎಲ್.ಇ ಸೊಸೈಟಿಯ ಫಾರ್ಮಸಿ ಮಹಾವಿದ್ಯಾಲಯ ಹಾಗೂ ಕುಲಸಚಿವರು, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕ್ಯಾಕ್ಟಸ್ ವನ ವಿಭಾಗ: ಪಂಡಿತ ಎಸ್. ಮುಂಜಿ ಅಧ್ಯಕ್ಷರು, ಧಾರವಾಡ ಚಾಂಪಿಯನ್ ಹಾಗೂ ಪ್ರಸನ್ನ ಮೇವುಂಡಿ ಅಶೋಕ ನಗರ ಹುಬ್ಬಳ್ಳಿ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಗುಲಾಬಿ ವನ ವಿಭಾಗ: ನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ಚಾಂಪಿಯನ್ ಹಾಗೂ ನಿರ್ದೇಶಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ, ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಪ್ರಾಚಾರ್ಯರು ಎಸ್.ಡಿ.ಎಮ್ ಇಂಜನೀರಿಂಗ್ ಮಹಾವಿದ್ಯಾಲಯ, ಧಾರವಾಡ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಹುಲ್ಲು ಹಾಸಿಗೆ ವಿಭಾಗ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ, ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಚಾಂಪಿಯನ್ ಹಾಗೂ ಆಯುಕ್ತರು ಹೆಚ್‍ಡಿಎಮ್‍ಸಿ, ಬೃಂದಾವನ ಕಾಲನಿ ಉದ್ಯಾನವನ, ಕುಲಸಚಿವರು, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ, ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ಇಂಜಿನಿಯರಿಂಗ್ ಮಹಾ ವಿದ್ಯಾಲಯ ಶ್ರೀ ಗಣೇಶ ಪ್ರಾರ್ಥನಾ ಮಂದಿರ ಉದ್ಯಾನವನ, ನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ, ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ದಂತ ಮಹಾ ವಿದ್ಯಾಲಯ, ಸತ್ತೂರ, ಧಾರವಾಡ ಹಾಗೂ ಆಯುಕ್ತರು ಹೆಚ್‍ಡಿಎಮ್‍ಸಿ,ಮುಖ್ಯ ಕಛೇರಿ, ಹುಬ್ಬಳ್ಳಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಖಾಸಗಿ ಮನೆ ತರಕಾರಿ ತೋಟ ವಿಭಾಗದಲ್ಲಿ: ಪ್ರೇಮಲತಾ ಎಮ್. ಪಾಟೀಲ, ಹುಬ್ಬಳ್ಳಿ ಅವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಖಾಸಗಿ ಮನೆ ಮೇಲ್ಛಾವಣಿ ತೋಟ ವಿಭಾಗ: ಎ ಜಾನಕಿರಾಮ್, ಹುಬ್ಬಳ್ಳಿ ಚಾಂಪಿಯನ್ ಹಾಗೂ ವಿಶ್ವನಾಥ ಯಲಬುರ್ಗಿ ಹುಬ್ಬಳ್ಳಿ, ಎ.ಜಿ.ದೇಶಪಾಂಡೆ, ಹುಬ್ಬಳ್ಳಿ, ಡಾ. ವಿದ್ಯಾ ಜೋಶಿ ಹುಬ್ಬಳ್ಳಿ ಅವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಒಳಾಂಗಣ ತೋಟ ವಿಭಾಗದಲ್ಲಿ: ನಿರ್ದೇಶಕರು ಎಸ್.ಡಿ. ಎಮ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಧಾರವಾಡ ಚಾಂಪಿಯನ್ ಹಾಗೂ ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ಇಂಜಿನಿಯರಿಂಗ್ ಮಹಾ ವಿದ್ಯಾಲಯ, ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ದಂತ ಮಹಾ ವಿದ್ಯಾಲಯ, ಧಾರವಾಡ ಅವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಖಾಸಗಿ ಮನೆ ಅಲಂಕಾರಿಕ ತೋಟ ವಿಭಾಗದಲ್ಲಿ: ಡಾ. ಎಮ್ ವಿ. ಕಳಸೂರಮಠ, ಧಾರವಾಡ ರವರು ಚಾಂಪಿಯನ್ ಹಾಗೂ ಸುವರ್ಣ ಕುಲಕರ್ಣಿ ಹುಬ್ಬಳ್ಳಿ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ 22. ದಾಸವಾಳ ವನ ವಿಭಾಗದಲ್ಲಿ: ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ದಂತ ಮಹಾ ವಿದ್ಯಾಲಯ, ಧಾರವಾಡ ಚಾಂಪಿಯನ್ ಹಾಗೂ ನಿರ್ದೇಶಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ, ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಧಾರವಾಡ, ನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ, ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ಇಂಜಿನಿಯರಿಂಗ್ ಮಹಾ ವಿದ್ಯಾಲಯ, ಧಾರವಾಡ ಪ್ರಥಮ ಸ್ಥಾನ ಪಡೆದಿರುತ್ತಾರೆ
ಡೇಲಿಯಾ ವನ ವಿಭಾಗದಲ್ಲಿ: ನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಖಾಸಗಿ ಸಂಸ್ಥೆ ಬಂಗ್ಲೆ ಉದ್ಯಾನವನ : ಪ್ರಾಚಾರ್ಯರು, ಎಸ್.ಡಿ. ಎಮ್ ಕಾಲೇಜು, ದಂತ ಮಹಾ ವಿದ್ಯಾಲಯ, ಧಾರವಾಡ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಿಶೇಷ ಬಹುಮಾನ ವಿಭಾಗದಲ್ಲಿ: ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೈಕೋರ್ಟ್ ಧ್ವಜಾ ಸ್ತಂಭದ ಮುಂದಿನ ಉದ್ಯಾನವನ, ಧಾರವಾಡ ಆಯ್ಕೆಯಾಗಿರುತ್ತದೆ. ಒಟ್ಟಾರೆಯಾಗಿ ಆಯುಕ್ತರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ- ಜನರಲ್ ಚಾಂಪಿಯನ್ ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ – ರನ್ನರ್ ಆಫ್ ಪಡೆದಿರುತ್ತಾರೆ.
ಸ್ಪರ್ಧೆಗೆ ನಿರ್ಣಾಯಕರಾಗಿ ಕೆಲಸ ನಿರ್ವಹಿಸಿಕೊಟ್ಟ ನಿವೃತ್ತ ತೋಟಗಾರಿಕೆ ಉಪ ನಿರ್ದೇಶಕ ಸಿ.ಕೆ ಹೆರಕಲ್ಲ, ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ|| ಬಿ.ಡಿ ಹುದ್ದಾರ, ಅವರಿಗೆ ಹಾಗೂ ಬಹುಮಾನ ವಿಜೇತರಿಗೆ ತೋಟಗಾರಿಕೆ ಉಪ ನಿರ್ದೇಶಕ ಕಾಶೀನಾಥ ಭದ್ರಣ್ಣವರ ಅವರು ಅಭಿನಂದನೆ ತಿಳಿಸಿರುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

