ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಆಯುಕ್ತರ ಪಾಲಿಕೆ ಆಯುಕ್ತರ ನಿರ್ದೇಶನದಂತೆ ಇಂದು ವಲಯ ಕಚೇರಿ 2 ರ ಹಿರಿಯ ಆರೋಗ್ಯ ನಿರೀಕ್ಷಕರಾದ ಶಾಂತಗೌಡ ಬಿರಾದಾರ ಮತ್ತು ಫಕ್ಕಿರೇಶ್ ಬುಧಿಹಾಳ್ ಹಾಗೂ ವಲಯ ಕಛೇರಿ 3 ರ ಹಿರಿಯ ಆರೋಗ್ಯ ನಿರೀಕ್ಷಕರಾದ ಮಧುಕೇಶ್ವರ್ ರಾಯ್ಕರ್ ಇವರು ವಾರ್ಡ್ ನಂ 14 ರಲ್ಲಿ ರಸ್ತೆ ಬದಿಯಲ್ಲಿ ಚೆಲ್ಲಿದ ಕಸದಲ್ಲಿ ಮನೆಯ ವಿಳಾಸ ಇರುವ ಚೀಟಿಗಳನ್ನು ಪತ್ತೆ ಮಾಡಿಮನೆಗೆ ತೆರಳಿ ಮನೆಗಳಿಗೆ ಮತ್ತು ಚಾರ್ ಮಿನಾರ್ ಹೋಟೆಲ್ ನ ವರಿಗೆ ಕಸ ಚೆಲ್ಲಿದ್ದಕ್ಕಾಗಿ ದಂಡ ವಿಧಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

