ಹುಬ್ಬಳ್ಳಿ : ಅಲ್ಲಾಗೆ ಆಸ್ತಿ ಮಾಡೋದೊಂದೇ ಕೆಲಸ ಇತ್ತಾ? ಅಲ್ಲಾ ಹೆಸರು ಹೇಳೋದೆಲ್ಲ ಬೋಗಸ್ ಇವರು ಬೇಕಂತಲೇ ಹೇಳ್ತಾರೆ, ನಾವೇನು ಅಲ್ಲಾನ ವಿರುದ್ಧ ಇಲ್ಲಾ, ಅಲ್ಲಾನ ವಿರುದ್ಧ ಭದ್ಮಶ್ ಗಿರಿ ಮಾಡೋರ ವಿರುದ್ಧ ನಾವಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಷ ಬೋರ್ಡ್ ಆಸ್ತಿ ವಿಚಾರವಾಗಿ ಮಾತನಾಡಿದ ಜೋಶಿ, ಕಾಂಗ್ರೆಸ್ ನವರು ಅಳ್ಳಾವರದಲ್ಲಿ ಪೊಲೀಸ್ ಠಾಣೆ ಕಾಪೌಂಡ್ ಹಾಕಿಕ್ಕೋಳೋಕೆ ಬಿಟ್ಟಿಲ್ಲ. ಪೊಲೀಸರು ಇಷ್ಟು ಅಸಹಾಯಕರಾಗಿದ್ದಾರೆ.
ಬೆಂಗಳೂರಿನ ವಿಲ್ಸನ್ ಹೋಟೆಲ್ ಗೆ ನೋಟೀಸ್ ಕೊಟ್ಟಿದ್ದಾರೆ. ಬಿಜಾಪುರದಲ್ಲಿ ಹಾವಳಿ ನಡೆದಿದೆ, ಉಪ್ಪಿನಬೆಟಗಾಗೇರಿ ಡ್ಯಾಮನೂರಿನಲ್ಲಿ ನೋಟೀಸ್ ಕೊಟ್ಟಿದ್ದಾರೆ. ಹಿಂದೂಗಳಿಗೆ ಇರೋದೇ ಭಾರತ ಒಂದು ದೇಶ. ಇಲ್ಲಿನ ಜನರ ಆಸ್ತಿನೇ ಕಸಿದುಕೊಂಡ್ರೆ ಹೇಗೆ ಜೀವನದಲ್ಲಿ ಮಾಡೋಕು. ಇವರಿಗೆ ಅಧಿಕಾರ ಕೊಟ್ಟವರು ಯಾರು? ಅದರಲ್ಲಿ ಬಡ ಮುಸಲ್ಮಾನರೂ ಇದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

