ಶಿಗ್ಗಾಂವ ಸವಣೂರು ಉಪಚುನಾವಣೆಯ ಕಾವು ರಂಗರುತಿದ್ದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಫಠಾಣ್ ಗೆಲುವಿಗಾಗಿ ನಾನಾ ಕಸರತ್ತು ಮಾಡುತ್ತಿದ್ದು ಇಂದು

ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಸದಸ್ಯರಾದ ಹಾಗೂ ಶಿಗ್ಗಾವ್ ಸವಣೂರು ಉಪಚುನಾವಣೆ ಉಸ್ತುವಾರಿಯಾಗಿ ನೇಮಕವಾಗಿರುವ ಪಾರು ಕಬ್ಬುನವರ್ ಅಂಡ್ ಟೀಮ್ ಮಿಂಚಿನ ಸಂಚಾರ ಆರಂಭ ಮಾಡಿದ್ದು ವಿವಿಧ ಗ್ರಾಮಗಳಿಗೆ

ತೆರಳಿ ಹಾಗೂ ಹಿರಿಯೂರು ಶಾಸಕ ಹಾಗು ಸಚಿವ ಡಿ ಸುಧಾಕರ್ ಅವರ ಜೊತೆ ಈ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ರಣತಂತ್ರಗಳನ್ನು ರೂಪಿಸುವಲ್ಲಿ ಸಮಾಲೋಚನೆ ನಡೆಸಿದರು ಈ ಸಮಾಜ ಸಭೆಯಲ್ಲಿ ಶಿಗ್ಗಾವ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಸಿ ಪಾಟೀಲ್ ಹಿರಿಯೂರು ಶಾಸಕ ಹುಬ್ಬಳ್ಳಿ ಅಂಜುಮನ್ ಸದಸ್ಯ ಫಾರೂಕ್ ಅಬ್ಬುನವರ್ ಪತೇಶ ಎರಗಟ್ಟಿ ವಿವಿಧ ಮುಖಂಡರು ಭಾಗವಹಿಸಿದ್ದರು..
bigtvnews | Hubli Dharwad News | Kannada News | Karnataka News Hubli News | News In Hubli | Local news

