Breaking News

BRTS ರಸ್ತೆ ಮೇಲೆ ಹೆಬ್ಬಾವೊಂದು ಪತ್ತೆ

ಹುಬ್ಬಳ್ಳಿ : BRTS ರಸ್ತೆ ಮೇಲೆ, ಜಾಲರಿ ಮೇಲೆ ಬೃಹತ್ತಾದ ಹೆಬ್ಬಾವೊಂದು ಕಂಡು ಬಂದಿದ್ದು, ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜು ಮುಂಬಾಗದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸುಮಾರು 10 ರಿಂದ 12 ಪೂಟ್‌ ಇರುವಂತ ಹೆಬ್ಬಾವು ಶನಿವಾರ ರಾತ್ರಿ ಬಿಆರ್‌ಟಿಎಸ್ ರಸ್ತೆಯಲ್ಲಿ ಸಂಚರಿಸುತ್ತಿತ್ತು, ಅದನ್ನು ನೋಡಿದ ಸುನೀಲ ಎಂಬ ಯುವಕ, ಬಸ್‌ ತಡೆದಿದ್ದಾನೆ. ಅಷ್ಟೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಡಿಸಿಪಿ ಮಹಲಿಂಗ ನಂದಗಾವಿ ಅವರನ್ನು ತಡೆದು ತೋರಿಸಿದ್ದಾನೆ. ಕೂಡಲೇ ಡಿಸಿಪಿ ನಂದಗಾವಿ ಅವರು ಎಲ್ಲ ವಾಹನವನ್ನು ತಡೆದು ಹಾವು ರಕ್ಷಕನನ್ನು ಕರೆಯಿಸಿ, ಹೆಬ್ಬಾವನ್ನು ರಕ್ಷಣೆ ಮಾಡಿಸಿದ್ದಾರೆ.

ಈ ಹೆಬ್ಬಾವು ಜನನಿಬೀಡ ಸ್ಥಳಕ್ಕೆ ಹೇಗೆ ಬಂತು ಎನ್ನುವುದೇ ಎಲ್ಲತ ಆತಂಕ ಡಿಸಿಪಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share News

About Shaikh BigTv

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *