ಕುಂದಗೋಳ: ಹಾವಿನ ಪ್ರಭೇದದಲ್ಲಿ ವಿಶೇಷವಾದ ಹವಳದ ಹಾವನ್ನು ಉರಗ ರಕ್ಷಕ ಸತೀಶ್ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಕುಂದಗೋಳ ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಂದಿದ್ದ ಹವಳದ ಹಾವನ್ನು ಉರಗ ರಕ್ಷಕ ಸತೀಶ್ ಎಂಬುವರು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಹವಳದ ಹಾವು ಹಾವುಗಳ ಜಾತಿಯಲ್ಲೇ ವಿರಳವಾಗಿದ್ದು, ಗ್ರಾಮೀಣ ಭಾಗದಲ್ಲಿ ಕಾಣ ಸಿಗುವುದು ಅಪರೂಪ.
bigtvnews | Hubli Dharwad News | Kannada News | Karnataka News Hubli News | News In Hubli | Local news

