Breaking News

ನ. 6 ರಿಂದ ಹತ್ತಿ ಖರೀದಿ ಪ್ರಾರಂಭ

ಅಣ್ಣಿಗೇರಿ: ಭಾರತೀಯ ಹತ್ತಿ ನಿಗಮದಿಂದ ನವಂಬ‌ರ್ 6 ರಿಂದ ಹತ್ತಿ ಖರೀದಿ ಮಾಡಲಾಗುವುದು ಎಂದು ಭಾರತೀಯ ಹತ್ತಿ ನಿಗಮದ ಅಧಿಕಾರಿ ಜಿ ರಮೇಶ್ ಅವರು ಹೇಳಿದರು.

ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರ ಪ್ರತಿ ಕ್ವಿಂಟಲ್ ಗೆ ರೂ. 7521 ನಿಗದಿ ಮಾಡಿದ್ದು, ರೈತರು ಉತಾರ ಹಾಗೂ ಮೊಬೈಲ್ ಸಂಖ್ಯೆ ಜೋಡಿನೆ ಆಗಿರುವ ಆಧಾರ್‌ ತರಬೇಕು ಹಾಗೂ ಒಂದು ವಾರದ ಒಳಗೆ ಖಾತೆಗೆ ಹಣ ಜಮಾ ಆಗುತ್ತದೆ ಎಂದು ತಿಳಿಸಿದರು. ಇನ್ನು ಪ್ರತಿ ಎಕರೆಗೆ 10 ಕ್ವಿಂಟಲ್ ಖರೀದಿ ನಿಗದಿ ಮಾಡಲಾಗಿದೆ ಎಂದರು.

Share News

About Shaikh BigTv

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *