Breaking News

ಡಿಸೆಂಬರ್ 27-28ರಂದು ರಾಷ್ಟ್ರೀಯ ಅಗ್ರಿಟೆಕ್ ಸ್ಟಾರ್ಟಪ್‌ ಎಕ್ಸಪೋ

ಧಾರವಾಡ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ರಫ್ತಾರ, ಭಾರತ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ಜ್ಞಾನ ಪಾಲುದಾರ ಕೃಷಿಕ ಅಗ್ರಿ ಬಿಸಿನೆಸ್ ಇಂಕ್ಯೂಬೇಟರ್‌ನ ಅಡಿಯಲ್ಲಿ, ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ, ಇದೇ ಡಿಸೆಂಬರ್ 27-28ರಂದು ರಾಷ್ಟ್ರೀಯ ಅಗ್ರಿಟೆಕ್ ಸ್ಟಾರ್ಟಪ್‌ ಎಕ್ಸಪೋ (NASE-2024) ಆಯೋಜಿಸಲಾಗಿದೆ.

ಒಂದೇ ವೇದಿಕೆಯಲ್ಲಿ 200 ಸ್ಟಾರ್ಟಪ್‌ಗಳು ಪಾಲ್ಗೊಳ್ಳಲಿವೆ. ಸ್ಟಾರ್ಟಪ್‌ಗಳಿಂದ ಕೃಷಿ ನಾವೀನ್ಯತೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ವ್ಯವಹಾರ ಹಮ್ಮಿಕೊಳ್ಳಲು ಸ್ಟಾರ್ಟಪ್‌ಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ಕೂಡ ಸಿಗಲಿದೆ.

ಈಗಾಗಲೇ ಸ್ಟಾಲ್‌ಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಸ್ಟಾಲ್ ನೋಂದಣಿಗಾಗಿ https:// krishik-abiuasd.org/ ಮಾಡಿಕೊಳ್ಳಬಹುದು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *