Breaking News
Featured Video Play Icon

ನಿಲ್ಲದ ಬಡ್ಡಿ ದಂದೆ ಹಾವಳಿ: ದಸ್ ಕಾ ಧಮ್ ಥಳಿತ ಆರೋಪ..!!

ದಸ್ ಕಾ ಧಮ್ ಗೆ ಕಡಿವಾಣ ಯಾವಾಗ..?

ಬಡ್ಡಿದಂದೆಗೆ ನಲಗುತ್ತಿರುವ ಅವಳಿ ನಗರ ಬಡತನವನ್ನೆ ಬಂಡವಾಳ ಮಾಡಿಕೊಂಡ ರಕ್ತಕೊರರು ಖಾಕಿ ಕಣ್ಣಿಗೆ ಕಾಣ್ತಿಲ್ವಾ..???

ಹುಬ್ಬಳ್ಳಿ: ಚೆಕ್ ಇಟ್ಟು 10 ಸಾವಿರ ರೂ. ಸಾಲ ತೆಗೆದುಕೊಂಡಿದ್ದ ಜಿನೇದ್ ಕಂಚಕಾರ್ ಎಂಬ ವ್ಯಕ್ತಿಗೆ ಮೂರು ತಿಂಗಳಿಂದ ಬಡ್ಡಿ ಕೊಟ್ಟಿಲ್ಲ ಎಂದು 10 ಜನ ಸೇರಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಸಾಲ ತೆಗೆದುಕೊಂಡಿದ್ದ ಜಿನೇದ್ ತಿಂಗಳು ಬಡ್ಡಿಯನ್ನು ಪೋನ್ ಪೇ ಮೂಲಕ ಕೊಟ್ಟಿದ್ದೇನೆ. ಆದರೂ ಬಡ್ಡಿ ಕೊಟ್ಟಿಲ್ಲ ಎಂದು ಹಲ್ಲೆ ನಡೆಸಿ, ನಮ್ಮ ಕುಟುಂಬದ ಹೆಣ್ಣು ಮಕ್ಕಳಿಗೂ ಬೈಯ್ದಿದ್ದಾನೆ ಎಂದು ತಿಳಿಸಿದ್ದಾನೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎಷ್ಟೇ ಕ್ರಮ ತೆಗೆದುಕೊಂಡರೂ ಬಡ್ಡಿ, ಫೈನಾನ್ಸ್ ದಂಧೆಕೋರರ ಹಾವಳಿ ಹೆಚ್ಚಾಗುತ್ತಿದ್ದು, ಈಗಲಾದರೂ ಆಯುಕ್ತರು ಇವರ ವಿರುದ್ದ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ…

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *