Breaking News

60ರ ಅಮಿರ್ ಖಾನ್ಗೆ ಮೂರನೇ ಮದುವೆ! ಹುಡುಗಿ ಯಾರು?

20 ವರ್ಷಗಳ ಹಿಂದಿನ ಭೇಟಿಯ ನಂತರ ಗೌರಿ ಮತ್ತು ಅಮೀರ್ ಖಾನ್ ಮತ್ತೆ ಭೇಟಿಯಾಗಿದ್ದರು ಫೋನ್ ನಂಬರ್ ಜೊತೆ ಹಾರ್ಟನ್ನು ಕೂಡ ಬದಲಾಯಿಸಿದ್ದಾರೆ ಎಂದು ಸುದ್ದಿಗಳು ಪ್ರಸಾರವಾಗುತ್ತಿವೆ. ಅಮೀರ್ ಖಾನ್ ಲೈಫ್ ಗೆ ಗೌರಿ ಪ್ರವೇಶ ಗೌರಿ ಜೊತೆ ಅಮಿರ್ ರಿಲೇಷನ್ಶಿಪ್ ಇರ್ತಾರೆ ಅಂತ ಸುದ್ದಿನೂ ಕೇಳಿಬರುತ್ತಿದೆ. ಅಮೀರಾಖನ್ ಮಕ್ಕಳು ಕೂಡ ಗೌರಿ ಅವರನ್ನು ಒಪ್ಪಿದ್ದಾರೆ. ಗೌರಿಗೂ ಕೂಡ ಈಗಾಗಲೇ ಮದುವೆಯಾದ್ದು 6 ವರ್ಷದ ಮಗನು ಇದ್ದಾನೆ. ಲಂಡನ್‌ನಲ್ಲಿ ಶಿಕ್ಷಣ ಪಡ್ಕೊಂಡಿರುವ ಗೌರಿ, 25 ವರ್ಷಗಳ ಹಿಂದೆಯೇ ಆಮಿರ್ ಖಾನ್ ಜೊತೆ ಟಚ್‌ ಅಲ್ಲಿ ಇದ್ರಂತೆ. ಆದರೆ ನಡುವೆ ಕೊಂಚ ಗ್ಯಾಪ್ ಆಗಿತ್ತು. ಈಚೆಗೆ ಮತ್ತೆ ನಂಟು ಬೆಸೆದಿದೆ. ಕಳೆದ 18 ತಿಂಗಳಿನಿಂದ ಗೌರಿ ಜೊತೆ ಜೀವನ ಮಾಡ್ತಿದ್ದಾರಂತೆ. ಆದರೆ ಅಮೀರಾಖನ್ ಮದುವೆ ಆಗೋದಿಲ್ಲ ರಿಲೇಷನ್ ಶಿಪ್ ನಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ: ಜಲಾಲ್ ನ ಬಂಧನ !

ಬೆಂಗಳೂರು: ಪುಲಿಕೇಶಿನಗರದ ಜರ್ಮಿಯಾ ರಸ್ತೆಯ ಕಟ್ಟಡವೊಂದರಲ್ಲಿ ಅ.20ರಂದು ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಜಲಾಲ್ (25) ಎಂಬ ಯುವಕನನ್ನು …

Leave a Reply

Your email address will not be published. Required fields are marked *