ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಹೊರವಲಯ ಭಾಗದಲ್ಲಿ ಕಳೆದ ಪೆಬ್ರವರಿ 21 ರಂದು ವೈಯಕ್ತಿಕ ಭಾಷಾ ಭಿನ್ನತೆ ಹೊಂದಿರುವ ಮಾರಾಠಿಗರು ಕರ್ನಾಟಕ KSRTC ಬಸ್ ಚಾಲಕ ಹಾಗೂ ಕಂಡಕ್ಟರ್ ಮೇಲೆ ಪುಂಡರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ
ಮಹಾರಾಷ್ಟ್ರ ಹಾಗೂ ಕರ್ನಾಟಕದ ಧೀರಘವದಿಯ ಗಾಡಿ ಬೆಳಗಾವಿ ಆದ್ದರಿಂದ ಆಗಾಗ ಸಣ್ಣ ಪುಟ್ಟ ದೊಂಬಿಗಳು ಏಳುತ್ತಿದ್ದು ಜೈ ಮಹಾರಾಷ್ಟ್ರ ಎಂಬ ಘೋಷಣೆ ಮಾಡಲೇಬೇಕೆಂದು ಒತ್ತಾಯಿಸಿ ಹಲ್ಲೆ ಎಸಗಿರುವ ಪ್ರಕರಣ ವಾರದಿಯಾಗಿದೆ.
ಬಾಗಲಕೋಟೆ ಇಳಕಲ್ ಡಿಪೋ ಚಾಲಕ ಶಿವಪ್ಪಾ ಹಾಗೂ ಕಂಡಕ್ಟರ್ ಮಂಜುಳಾ ಅವರ ಮೇಲೆ ಕೇಸರಿ ಬಣ್ಣ ಎರಚುವ ಮೂಲಕ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಎಂದು ತಮ್ಮ ದುಃಖ ವ್ಯಕ್ತಪಾಡಿಸಿದ್ದಾರೆ.ಇದರಿಂದ ಕೆಲವು ದಿನಗಳ ಕಾಲ ಬಸ್ ಸಂಚಾರ ಸ್ಥಗಿತ ಗೊಂಡಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸರ್ಕಾರಕ್ಕೆ ಇದರಿಂದ ತುಂಬಾ ನಷ್ಟ ಉಂಟಾಗಿದೆ. ಕರ್ನಾಟಕ ಕಂಡಕ್ಟರ್ಗಳ ಮೇಲೆ ದಾಳಿ ಮಾಡಿದ ಹಿನ್ನಲೆ ಮಾರ್ಚ್ 22 ರಂದು ಕರ್ನಾಟಕ ಬಂದ್ ಕರೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

