Breaking News

ಹೆಣ್ಣು ಹೆರೋದೇ ತಪ್ಪಾ?: ಹೆಣ್ಣು ಹೆತ್ತಿದ್ದಕ್ಕೆ ಹಲ್ಲೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನಪೇಟೆ ಅರಾನಳು ಗ್ರಾಮ ದಲ್ಲಿ ನಡೆದಿರುವ ಘಟನೆ.
ಸುನೀತಾ ಡಿಸೋಜ (35)ಎಂಬುವವರು ಹೆಣ್ಣು ಮಗುವಿಗೆ ಜನ್ಮನೀಡಿದ್ದು,ಪತಿ ರಾಕೇಶ್ ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ.ಹಾಗೆ ಏನು ತಿಳಿಯದ ಹಸುಗೂಸಿನ ಮೇಲೇಯೂ ಪಾಪಿ ತಂದೆ ಹಲ್ಲೆಗೆ ಯತ್ನ ಎಸೆಗಿದ್ದಾನೆ. ಕಾಲಬದಲಾಗುತ್ತಿದ್ದೂ ಇನ್ನು ಬುದ್ದಿಕಳಿಯದ ಜನರು ಓದಿಕೊಂಡವರೇ ಹಿಂತಹ ತಪ್ಪುಗಳನ್ನು ಹೆಚ್ಚಾಗಿ ಮಾಡುತ್ತಿರುವುದು ನಾಚಿಕೆಗೆದಾಗಿದೆ. ಹೆಣ್ಣು ಶಕ್ತಿಯಾಗಿ ನಿಂತಿರುವ ಈ ಕಾಲದಲ್ಲಿ ಇಂತಹ ಸುದ್ದಿಗಳು ತುಂಬಾ ಬೇಸರ ತರುತ್ತವೆ. ಪ್ರಕರಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ರಾಕೇಶ್ ಹಾಗೂ ಮನೆಯವರು ನಾಪತ್ತೆಯಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Share News

About BigTv News

Check Also

ನಕಲಿ ಔಷಧ ಜಾಲ ಪತ್ತೆ : ಬೆಂಗಳೂರಿನ 5 ಕಡೆ ‘ED’ ದಾಳಿ : ಆರೋಪಿ ವೀರೇಶ್ ಬ್ಯಾಂಕ್ ಖಾತೆ ಫ್ರೀಜ್!

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ …

Leave a Reply

Your email address will not be published. Required fields are marked *