ಕಳೆದ ಗುರುವಾರ ಕಾರವಾರ ತುಮಕೂರು ಪ್ರತ್ಯೇಕ 2 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣವು ದಾಖಲಾಗಿದೆ.
* ಕಾರವಾರ ಜಿಲ್ಲೆಯಲ್ಲಿ ಬಾಲಕಿ ಬಾಲ ಮಂದಿರದಲ್ಲಿ ಏಳು ವರ್ಷಗಳಿಂದ ವಾಸವಿದ್ದ ಸುಮತಿ ಎಂಬ ಶಾಲಾ ವಿದ್ಯಾರ್ಥಿ ನೀನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿರುವುದೇ ಆತ್ಮಹತ್ಯೆ ಕಾರಣ ಎಂದು ಊಹಿಸಲಾಗಿದೆ.
* ತುಮಕೂರು ಜಿಲ್ಲೆಯ ಸಿದ್ದಾರ್ಥ್ ಪಿಯು ಕಾಲೇಜ್ ವಸತಿ ಶಾಲೆಯಲ್ಲಿ ದೀಪಿಕಾ ಎಂಬ ವಿದ್ಯಾರ್ಥಿ ನೇಣು ಹಾಕಿಕೊಂಡಿದ್ದು ಈಕೆ ಸಾವಿಗೆ ಕಾರಣ ತಿಳಿದು ಬಂದಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

