Breaking News
Oplus_131072

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರು ದಿನವೇ ವಧು ವರ ಸಾವು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಪಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರು ದಿನವೇ ನೂತನ ದಾಂಪತ್ಯ ಅನುಮಾನಸ್ಪಾದ ರಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಮಾರ್ಚ್ 8 ರಂದು ಮದುವೆ ನಡೆದಿತ್ತು . ಮರು ದಿನ ವದು ತನ್ನ ಅತ್ತೆಯ ಮನೆಗೆ ತೆರಳಿದರು ಮತ್ತೆ ಇಬ್ಬರು ಮದುವೆ ರಾತ್ರಿ ಸಾವನ್ನಪ್ಪಿದ್ದರು.ಘಟನೆ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದು . ಸಾವಿನ ಹಿಂದಿನ ರಹಸ್ಯ ಇನ್ನು ಬಯಲಿಗೆ ಬಂದಿಲ್ಲ.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *