Breaking News
Oplus_131072

“ಕೊಲೆ ಅಲ್ಲ ಮರ್ಡರ್” ಜಮೀನಿಗಾಗಿ ನಡೆದೆ ಹೋಯಿತು ಡೆಡ್ಲಿ ಮರ್ಡರ್.

ಕಟಕೋಳ ಗ್ರಾಮದಲ್ಲಿ ನಡೆದ ಘಟನೆ ಹೊಲಕ್ಕೆ ನೀರು ಬಿಡಲು ಹೋದ ಸಣ್ಣರಾಮಪ್ಪ ಹೆಣವಾಗಿ ಬಿಟ್ಟಿದ್ದ ಜಮೀನಿಗೆ ಹೋಗಿ ಬರ್ತೀನಿ ಎಂದು ಹೋದವನು ಹೊಳ್ಳಿಬರಲಿಲ್ಲ ಎರಡುವರೆ ಲಕ್ಷ ಅವನನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದು ಯಾರದೋ ಜಮೀನಿಗೆ ಅವರಿಬ್ಬರು ಕಿತ್ತಾಡಿಕೊಂಡಿದ್ದರು. ಪೊಲೀಸರಿಗೆ ಕೊಲೆಗಾರರ ಸುಳಿವು ಕೊಟ್ಟಿದ್ದ ಸಿಸಿ ಟಿವಿ ಕ್ಯಾಮೆರಾ ಹೊಲದ ಕಡೆಗೆ ಹೋಗಿದ್ದ ರೈತನ ಮೇಲೆ ಹರದಿತ್ತು ಕಾರು ಆಕ್ಸಿಡೆಂಟ್ ಅಂದುಕೊಂಡಿದ್ದರು ಅಲ್ಲ ಅದು ಮರ್ಡರ್ ಅವನ ಸಾವಿಗೆ ಕಾರಣ ಅವನದ್ದೇ ಜಮೀನು. ಬೈಕಿನಲ್ಲಿ ಹೋಗುವಾಗ ಕಾರ್ನಿಂದ ಗುದ್ದಿ ಮರ್ಡರ್ ಮಾಡಿದ್ದಾರೆ. ಕೊಲೆಯಾದ 12 ದಿನಗಳ ಮೇಲೆ ಪೊಲೀಸರು ಅದು ಕೊಲೆಯಲ್ಲ ಮರ್ಡರ್ ಎಂದು ಸಾಬೀತು ಮಾಡಿದ ಪೊಲೀಸರು.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *