ತಮಿಳುನಾಡಿನ ತೂತುಕುಡಿ ನಗರದಲ್ಲಿ ನಡೆದ ಘಟನೆ ನೀರಿನ ಹೊಂಡಕ್ಕೆ ಜಾರಿ ಬಿದ್ದ ಕಂದಮ್ಮ ಅಪ್ಪ ಕಾಪಾಡಿದ್ದಾನೆ ಒಂಟಿಯಾಗಿ ರಸ್ತೆಯಲ್ಲಿ ನಡೆದು ಬಂದ ಮೂರು ವರ್ಷದ ಮಗು ಕಾಲು ಜಾರಿ ಹಂಡಕ್ಕೆ ಬಿದ್ದಿದ್ದಾನೆ ಕೂಡಲೇ ನೋಡಿದ ತಂದೆ ಹೋಗಿ ಮಗುವನ್ನು ಕಾಪಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್ಟಿಸಿ ಖಾತೆ ಬದಲಾವಣೆ …