ಕಣ್ಣೂರು ಕಸದ ಲಾರಿಗಳಿಗೆ ದಿಗ್ಬಂಧನ ಗ್ರಾಮಸ್ಥರಿಗೆ ಹೆಚ್ಚಾಗುತ್ತಿದೆ. ಕಸದ ವಾಸನೆ ಅಧಿಕಾರಗಳಿಂದ ಮನವಿ ಮಾಡಿದ್ರು ನಿರ್ಲಕ್ಷ ಆರೋಪ. ಗಾರ್ಬೇಜ್ ಸಿಟಿ ಆಗಿದೆ ಬೆಂಗಳೂರು.. ಕಸದ ವಿಲೇವಾರಿ ಮಾಡದೆ ನಿಂತ ಲಾರಿಗಳು ಆರು ತಿಂಗಳದಿಂದ ಗ್ರಾಮಸ್ಥರ ಮನವಿಗೆ ಬಿಬಿಎಂಪಿ ನಿರ್ಲಕ್ಷ ಮಾಡುತ್ತಲೇಬಂದಿದೆ. ಕಣ್ಣೂರು ಮೀಟರ್ ಗಾನ ಹಳ್ಳಿಯಲ್ಲಿ ಕಸದ ಲಾರಿಗಳನ್ನು ತಡೆದು ನಿಲ್ಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

