Breaking News

ಅಪ್ಪು ಹುಟ್ಟುಹಬ್ಬ ಹಾಗೂ ಟ್ರೋಫಿ ಗೆದ್ದ ಹಿನ್ನೆಲೆ ಉಚಿತ ಚಾಟ್ಸ್ ನೀಡುತ್ತಿರುವ ಅಭಿಮಾನಿ.

ಪುನೀತ್ ರಾಜ್ ಕುಮಾರ್ 50 ನೇ ಹುಟ್ಟುಹಬ್ಬ ಪ್ರಯುಕ್ತ ಹಾಗೂ ಇಂಡಿಯಾ ICC ಚಾಂಪಿಯನ್ಸ್ ಟ್ರೋಫಿ ಗೆದ್ದ ಹಿನ್ನೆಲೆ ಪುನೀತ್ ಅಭಿಮಾನಿಯಿಂದ ಉಚಿತ ಚಾಟ್ಸ್ ವಿತರಣೆ ಮಾಡುತ್ತಿದ್ದಾರೆ. ಅನಿಲ್ ಚಾಟ್ಸ್ ಸೆಂಟರ್ ನಿಂದ ಹುಟ್ಟುಹಬ್ಬ ಹಾಗೂ ಟ್ರೋಫಿ ಗೆದ್ದ ಕಾರಣ ಉಚಿತ ಚಾಟ್ಸ್ ವಿತರಣೆಗೆ ಮುಂದಾಗಿದ್ದಾರೆ.ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನಲ್ಲಿ ಅಭಿಮಾನಿ ಮಾರ್ಚ್ 17 ರಂದು ಸಂಜೆ 5 ರಿಂದ ಚಾಟ್ಸ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

Share News

About BigTv News

Check Also

ಯೋಗೇಶ್ ಗೌಡ ಕೊಲೆ ಕೇಸ್ – ವಿನಯ್ ಕುಲಕರ್ಣಿ ಭವಿಷ್ಯ ನಾಳೆ ಫಿಕ್ಸ್!

ಬೆಂಗಳೂರು/ಧಾರವಾಡ:ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಕಂಡಿದೆ. ಏಪ್ರಿಲ್ 15 ರಂದು …

Leave a Reply

Your email address will not be published. Required fields are marked *