ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಇದೀಗ ರೋಚಕ ತ್ತಿರುವು ಸಿಕ್ಕಿದೆ. ಈ ಹಿಂದೆ ಈ ಪ್ರಕರಣದಲ್ಲಿ ಜೈಲು ಸೇರಿದ ನಟಿ ರನ್ಯ ರಾವ್ ಕಾರು ಚಾಲಕ ದೀಪಕ್ ಇದೀಗ ಹಣ ಡಬ್ಲಿಂಗ್ ಪ್ರಕರಣದಲ್ಲಿ ಬಂದಿತನಾಗಿದ್ದಾನೆ. ಆರೋಪಿ ದೀಪಕ್ ಹಲವು ತಿಂಗಳುಗಳಿಂದ ನಟಿ ರನ್ಯರಾವ್ ಅವರ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಈತನ ವಿರುದ್ಧ ಹಣ ಡಬ್ಲಿಂಗ್ ಆರೋಪ ದಡಿ ಪ್ರಕರಣ ದಾಖಲಾಗಿರುವುದರಿಂದ ದೀಪಕ್ ನನ್ನು ಪೊಲೀಸ್ ರು ಬಂದಿಸಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

