Breaking News

ಬಿಯರ್ ಬಾಟಲ್‌ನಿಂದ ಶುರುವಾದ ಮುಗಿಯದ ಜಗಳ!

ಡಬಲ್ ಮರ್ಡರ್ ಹಿಂದಿನ ರೋಚಕ ಕಥೆ ಹೊರಬಿದ್ದಿದೆ. ಕನ್ನೂರು ಗ್ರಾಮದ ಈರನಗೌಡ ಎಂಬುವವರ ಹತ್ಯೆಯೇ ಇಂದಿನ ಡಬಲ್ ಮರ್ಡರ್‌ಗೆ ಮುಖ್ಯ ಕಾರಣವಾಗಿದೆ. ಸಾಗರ್ ಮತ್ತು ಇಸಾಕ್ ಎಂಬ ಇಬ್ಬರು ಕುಚುಕು ಗೆಳೆಯರು ಈರನಗೌಡರ ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಾಗಿದ್ದರು. ಈರನಗೌಡರನ್ನು ಅವರು ಬಿಯರ್ ಬಾಟಲ್‌ನಿಂದ ಹೊಡೆದು** ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಇತ್ತೀಚೆಗೆ ಬಿಡುಗಡೆಯಾಗಿದ್ದರು.

ಜೈಲಿನಿಂದ ಹೊರಬಂದ ನಂತರವೂ ಸಾಗರ್ ಮತ್ತು ಇಸಾಕ್ ಇಬ್ಬರೂ ತಮ್ಮ ಪಾಡಿಗೆ ಇರಲಿಲ್ಲ. ಈರನಗೌಡರ ಕುಟುಂಬದವರನ್ನು ಕೆಣಕಲು ಶುರುಮಾಡಿದರು. ‘ತಾಕತ್ ಇದ್ದರೆ ನಮ್ಮನ್ನು ಮುಟ್ಟಿ’ ಎಂದು ಓಪನ್ ಚಾಲೆಂಜ್ ಹಾಕುವ ಮೂಲಕ ಗ್ರಾಮದಲ್ಲಿ ‘ಹವಾ’ ಕ್ರಿಯೇಟ್ ಮಾಡಲು ಪ್ರಯತ್ನಿಸಿದರು

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *