Breaking News

ವಿದ್ಯುತ್ ಕಂಬ ಏರಿ ತಾಯಿಮುಂದೆ ಪ್ರಾಣ ಬಿಟ್ಟು ಯುವಕ

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಟಿಸಿ ಹುಂಡಿ ಬಳಿ ಯುವಕನಬ್ಬ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟ ಘಟನೆ ಇಂದು ನಡೆದಿದೆ. ಮತನ ಶೆಟ್ಟಿ ಮೃತ ಯುವಕ . ಯುವಕ ಯುದ್ಧ ಕಂಬ ಮೇಲೇರಿದ್ದನ್ನು ಕಂಡು ಸ್ಥಳೀಯರು ಹೌಹಾರಿ ಪೊಲೀಸರಿಗೆ ಹಾಗೂ ಸಸ್ಕಗೆ ಮಾಹಿತಿ ಕೊಟ್ಟಿದ್ದಾರೆ. ಮಸನ್ ಶೆಟ್ಟಿ ತನ್ನ ತಾಯಿ ಸಿದ್ದರಾಜಮ್ಮನ ಕರಿಸುವಂತೆ ಕೇಳಿಕೊಂಡಿದ್ದ. ತಾಯಿ ಬಂದ ಕೂಡಲೇ ಮನ ಹೋಲಿಕೆಗೆ ಜಗ್ಗದೆ ವಿದ್ಯುತ್ ಲೈನನ್ನು ಹಿಡಿದು ಪ್ರಾಣ ಬಿಟ್ಟಿದ್ದಾನೆ.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *