Breaking News
Oplus_131072

ವರದಕ್ಷಿಣೆಗಾಗಿ ದಾವಣಗೆರೆಯಲ್ಲಿ ಪತ್ನಿಯನ್ನು ಭೀಕರವಾಗಿ ಕೊಂದ ಪಾಪೀ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಳ ಹಳ ಗ್ರಾಮದಲ್ಲಿ ತವರು ಮನೆಯಿಂದ ವರದಕ್ಷಿಣೆ ತರದ ಕಾರಣ ಪತ್ನಿಯ ಕಟ್ಟಿಗೆ ಪಾಪಿ ಪತಿ ಕತ್ತಿಗೆ ಸೀರೆ ಬಿಗಿಯದು ಉಸಿರುಗಟ್ಟಿಸಿಕೊಂಡಿರುವ ಘಟನೆ ಇಂದು ನಡೆದಿದೆ. ಮೃತ ವಿವಾಹಿತೆ ಮಹಿಳೆಯ ಹೆಸರು ನೇತ್ರಾವತಿ ಎಂದು ಗುರುತಿಸಲಾಗಿದೆ. ದೇವೇಂದ್ರಪ್ಪನ ಜೊತೆ ನೇತ್ರಾವತಿ ವಿವಾಹ 7 ವರ್ಷಗಳ ಹಿಂದೆ ನಡೆದಿತ್ತು. ಈ ವೇಳೆ ವರದಕ್ಷಿಣೆಗಾಗಿ 10 ತೂಲೆ ಬಂಗಾರ 1 ಲಕ್ಷ ರೂಪಾಯಿ ಹಾಗೂ ಒಂದು ಬೈಕ್ ನೀಡಿದ್ದರು. ಇನ್ನು ಸ್ವಲ್ಪ ಹಣ ಬೇಕೆಂದು ಪತ್ನಿಯನ್ನು ಕಿರುಕುಳದಿಂದ ಕೊಂದಿದ್ದಾನೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *