Breaking News
Oplus_131072

ಬೆಟ್ಟಿಂಗ್ ಆಪ್ ಪ್ರಚಾರ 25 ನಟ ನಟಿಯರ ಮೇಲೆ ಪ್ರಕರಣ ದಾಖಲು

ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡಿದಕ್ಕಾಗಿ ವಿಜಯ ದೇವರಕೊಂಡ ಸೇರಿದಂತೆ 25ಕ್ಕೂ ಹೆಚ್ಚು ತೆಲುಗು ನಟ ನಟಿಯರ ವಿರುದ್ಧ ಹೈದರಾಬಾದ್ ನ ಮಿಯಾಪುರ್ ಪೋಲಿಸರ ಪ್ರಕರಣ ದಾಖಲೆ ಮಾಡಿದ್ದಾರೆ. ಈ ವಿಜಯ್ ದೇವರಕೊಂಡ ಪ್ರಕಾಶ್ ರಾಜ್ ಮಂಜು ಲಕ್ಷ್ಮಿ ಪ್ರನಿತಾ ನಿಧಿ ಅಗರವಾಲ್ ಮತ್ತೆ ನಿರೂಪಕರಾಧಾರಿತ ಚೌದ್ರಿ ಇನು ಊಳಿದ ಜನಗಳಿಂದ ಪ್ರಕರಣದ ದಾಖಲಾಗಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *