Breaking News
Oplus_0

ಧಾರವಾಡ ; ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ಸೆಂಟ್ರಿಂಗ್ ಕೆಲಸ ಮಾಡುವಾಗ ವಿದುದ್ದಂತೆ ತಗೋಳಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಧಾರವಾಡದ ಸತ್ತೂರು ಕಾಲೋನಿಯಲ್ಲಿಂದು ಸಂಭವಿಸಿದೆ . ಚಪ್ಪರದ ಬಂದ್ ಕಾಲೋನಿ ನಿವಾಸಿ ಶಮೀರ್ ಅಗಸಿ ಮನೆ ಎಂಬಾತ ಸಾವನಪ್ಪಿದ್ದ ಕಾರ್ಮಿಕನಾಗಿದ್ದು ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ತನ ಕೈಯಲ್ಲಿದ್ದ ಕಬ್ಬಿನ ರಾಡ್ ಮೇಲಿದ್ದೆ ವಿದತ್ತಂತೆಯೇ ತಗಲಿದೆ. ಇದರಿಂದ ಸಮಿರಗೆ ವಿದ್ಯುತ್ ತಗೋಳಿ ಸಾವನಪ್ಪಿದ್ದಾನೆ. ಈ ಘಟನೆ ವ ವಿದ್ಯಾ ಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *