Breaking News

ಕೂಲ್ ಆಗೋಕೆ ಈ ಪುಟ್ಟ ಬಾಲಕ ಮಾಡಿದ್ದೇನು ಗೊತ್ತಾ?

ಹುಬ್ಬಳ್ಳಿ: ದಿನೆ ದಿನೆ ಬಿಸಲಿನ ತಾಪ ಹೆಚ್ಚಾಗುತ್ತಿದೆ. ಜನರು ಕೂಡ ಅಷ್ಟೇ ಬೆಂದು ಹೋಗಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪೂರದ ಹೇಮಂತ ನಗರದ ನಿವಾಸಿ ಶಶಿಕಾಂತ್, ಶೃತಿ ದಂಪತಿ ಮಗ ಶೌರ್ಯ ಎಂಬುವ ಪುಟ್ಟ ಬಾಲಕ ಫ್ರಿಡ್ಜ್ ಡೋರ್ ಓಪನ್ ಮಾಡಿ ಅದರಲ್ಲಿ ಕುಳಿತುಕೊಂಡು ಕೂಲ್ ಆಗಿದ್ದಾನೆ. ಎಸ್…. ಫ್ರಿಡ್ಜ್ ಡೋರ್ ಓಪನ್ ಮಾಡುತ್ತಿದ್ದಂತೆಯೇ ಹೊರ ಬರುವ ತಂಪಾದ ಗಾಳಿಗೆ ಮನಸೋತ ಬಾಲಕ ಶೌರ್ಯ ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಹೊಸ ಪ್ಲ್ಯಾನ್ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಉರಿಯುವ ಬಿಸಿಲಿಗೆ ಎಂತವರೂ ಕೂಡ ತಬ್ಬಿಬ್ಬಾಗಿ ಹೋಗುತ್ತಾರೆ. ಈ ನಿಟ್ಟಿನಲ್ಲಿ ಈ ಎಳೆಯ ಕಂದ ಇಂತಹದೊಂದು ಕೆಲಸದ ಮೂಲಕ ಬಿಸಿ ತಾಪಮಾನದಲ್ಲಿ ಕೂಲ್ ಆಗಲು ಸ್ವತಃ ಪ್ಲ್ಯಾನ್ ಮಾಡಿದ್ದು ವಿಶೇಷವಾಗಿದೆ….

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *