ಸ್ವೀಟ್ ಕಾರ್ನ್ ಮಾಡುವ ತಳ್ಳುವ ಗಾಡಿಗೆ ಬೆಂಕಿ ತಗೊಳ್ಳಿ ಗಾಡಿ ನಡು ರಸ್ತೆಯಲ್ಲಿ ಹೊತ್ತು ಉರಿದಿದೆ ಇದು ಧಾರವಾಡದ ಸುಭಾಷ್ ರಸ್ತೆಯಲ್ಲಿ ನಡೆದಿದೆ. ತಳ್ವಗಾಡಿಗೆ ಗ್ಯಾಸ್ ಪಿಟ್ ಮಾಡಲಾಗಿದ್ದು. ಆ ಗ್ಯಾಸ್ ಲೀಕ್ ಆಗಿ ಬೆಂಕಿ ಹತ್ತಿಕೊಂಡಿದೆ ನಡು ರಸ್ತೆಯಲ್ಲಿ ತಳ್ಳುವ ಗಾಡಿ ಹತ್ತಿ ಉರಿದಿರುವ ದೃಶ್ಯವನ್ನು ಕಂಡು ಜನ ಭಯ ಬಿತಿ ಹೊಂದಿದ್ದಾರೆ. ಕೂಡಲೆ ಸ್ಥಳೀಯರು ಬೆಂಕಿಯನ್ನು ನಿಂದಿಸಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

