ಚಾಲಕ ದನದ ಮಾಂಸವನ್ನು ಧಾರವಾಡದ ಟೋಲನಾಕಾದಿಂದ ಆಟೋದಲ್ಲಿ ಜನ್ನತನಗರಕ್ಕೆ ಸಾಗಿಸುತ್ತಿದ್ದ.ಟೋಲನಾಕಾದಲ್ಲಿ ಹೆಸರಿಗೆ ಮಾತ್ರ ಚಿಕನ್ ಸೆಂಟರ್ ಎಂದು ಬೋರ್ಡ್ ಹಾಕಿಕೊಂಡು ಒಳಗಡೆ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ. ಆ ಚಿಕನ್ ಸೆಂಟರ್ ಮೂಲಕವೇ ದನದ ಮಾಂಸ ಸಾಗಿಸಲಾಗುತ್ತಿತ್ತು ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೇ ಪಾಲಿಕೆ ಆಯುಕ್ತರು ನಿರ್ಲಕ್ಷ್ಯಕ್ಕೆ ಇದು ಸಾಕ್ಷಿಯಾಗಿದೆ ಎಂದು ದೂರಿದ್ದಾರೆ.ಸದ್ಯ ವಿದ್ಯಾಗಿರಿ ಠಾಣೆ ಪೊಲೀಸರು ಆಟೋ ಚಾಲಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

