ರಾಜ್ಯದ ಜನತೆಗೆ ಗಾಯದ ಮೇಲೆ ಬರೆಎಲದಂಗೆ ಮಧ್ಯರಾತ್ರಿಯಿಂದ ಡೀಸೆಲ್ ಪ್ರತಿ ಲೀಟರ್ ಗೆ ಎರಡು ರೂಪಾಯಿ ಹೆಚ್ಚಿಸಿ ರಾಜ್ಯ ಸರ್ಕಾರ್ ಆದೇಶ ಹೊರಡಿಸಿದೆ. ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ, ಮಾರಾಟ ತೆರೆಗೆ ದರವನ್ನು ಶೇಕಡ 21 . 17 ಕ್ಕೆ ಏರಿಸಲಾಗಿದೆ ಹೀಗಾಗಿ ಪ್ರತಿ ಲೀಟರ್ ಮೇಲೆ ಎರಡು ರೂಪಾಯಿ ಏರಿಕೆಯಾಗಿದೆ. ಏರಿಕೆ ನಂತರ ರಾಜ್ಯದಲಿ ಡಿಸೆಲ್ ಮಾರಾಟ ದರ 91.02 ರೂಪಾಯಿ ಆಗಿದೆ ರಾಜ್ಯ ಕಾಂಗ್ರೆಸ್ ಸರಕಾರ ಕುರಿತು ಅದಿ ಸೂಚನೆ ಹೊರಡಿಸಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

