ಬಿಜೆಪಿಗೆ ದೊಡ್ಡ ತಲೆನೋವಾದ ಹನಿ ಟ್ರಾಪ್ ಹಿನ್ನೆಲೆ ಬಿಜೆಪಿಯ ಕಾರ್ಯಕರ್ತರಾದ ವಿನಯ್ ಸೋಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಲೀಸರಿಗೆ ತಲೆನೋವಾದ ವಿನಯ್ ಡೆತ್ ನೋಟ್. ಡೆತ್ಟೈ ನೋಟನ್ನು ಬೇರೆಯವರು ಟೈಪ್ ಮಾಡಿ ಕಳಿಸಿದ್ದಿರಬಹುದೆಂದು ಅನುಮಾನ ಹುಟ್ಟಿಸಿದೆ. ಡೆತ್ ನೋಟ್ಕಾ ನಲ್ಲಿ ಪೊನ್ನಪ್ಪ ಹಾಗೂ ಮಂತಣ್ಣ ಅವರ ಹೆಸರು ಹೊಸ ಚಿಂತೆ ಸೃಷ್ಟಿ ಮಾಡಿದೆ. ಪೊಲೀಸರು FSL ವಾರದಿಗಾಗಿ ಕಾಯ್ದಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ವಿನಯವರ ಮೊಬೈಲ್ ಲ್ಯಾಪ್ಟಾಪ್ ಎಲ್ಲವನ್ನು ಪರಿಶೀಲನೆಗೆ ಕಳಿಸಿದ್ದಾರೆ.
