Breaking News
Oplus_131072

ಮಹಾರಾಷ್ಟ್ರದಲ್ಲಿ ಕಾರ್ಬನ್ ಮಾನಾಕ್ಸೈಡ್ ಉಸಿರಾಡಿ ವ್ಯಕ್ತಿ ಆತ್ಮಹತ್ಯೆ.!

ಅಗರ್ವಾಲ್ ಆತ್ಮಹತ್ಯೆಗೆ ಎರಡು ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್‌ಗಳನ್ನು ಸಜ್ಜುಗೊಳಿಸಿದ್ದರು, ಅವುಗಳನ್ನು ತಮ್ಮ ತೋಳುಗಳಿಗೆ ಜೋಡಿಸಿ ಹೆಲ್ಮೆಟ್ ಧರಿಸಿದ್ದರು. ಸಿಲಿಂಡರ್‌ಗೆ ಜೋಡಿಸಲಾದ ಟ್ಯೂಬ್‌ನಲ್ಲಿ ನೆಬ್ಯುಲೈಜರ್ ಅಳವಡಿಸಲಾಗಿತ್ತು. ಅದರ ಮೂಲಕ ಅವರು ಕಾರ್ಬನ್ ಮಾನಾಕ್ಸೈಡ್ ಉಸಿರಾಡಿದ್ದರು. ಇದರಿಂದಾಗಿ ಅವರು ಸಾವನ್ನಪ್ಪಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.ಅಪಾಯವನ್ನು ಗುರುತಿಸಿದ ನೈಗಾಂವ್ ಪೊಲೀಸರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಮತ್ತು ಉಸಿರಾಟದ ಉಪಕರಣಗಳನ್ನು ಹೊಂದಿದ್ದ ಅಗ್ನಿಶಾಮಕ ದಳದವರು ಹೈಡ್ರಾಲಿಕ್ ಸ್ಪ್ರೆಡರ್ ಕಟ್ಟರ್ ಬಳಸಿ ಆತನ ರೂಂ ಒಳಗೆ ಹೋದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತು. ಮೃತ ವ್ಯಕ್ತಿಯ ದೇಹವನ್ನು ಕಮನ್ ಪ್ರದೇಶದ ಆತನ ಬಾಡಿಗೆ ಮನೆಯಿಂದ ವಶಕ್ಕೆ ಪಡೆಯಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *