Breaking News
Featured Video Play Icon

ಹುಬ್ಬಳ್ಳಿ: ನಿನ್ನೆ ಹುಬ್ಬಳ್ಳಿಯ ಅಶೋಕ ನಗರದಲ್ಲಿ ನಡೆದ ಪೈಶಾಚಿಕ ಘಟನೆ ಇಡಿ ಮಾನವ ಕುಲ ತಲೆ ತಗ್ಗಿಸುವ ಕೆಲಸಮಾಡಿದೆ..

ಬಿಹಾರದ ರಿತೇಶನ ಕ್ರೂರತ್ವಕ್ಕೆ ಐದು ವರ್ಷದ ಕಂದಮ್ಮ ಇಹಲೋಕ ತ್ಯಜಸಿದ್ದು ಅವಳಿ ನಗರವನ್ನು ಬೆಚ್ಚಿಬಿಳಿಸಿದೆ… ಇದರ ನಡುವೆ ಈ ಬಡ ಕುಟುಂಬಕ್ಕೆ ಸಾಂತ್ವಾನದ ಜೊತೆಗೆ ಆಸರೆಯಾಗಿ ನಿಂತು ಇನ್ನೊಬ್ಬರಿಗೆ ಮಾದರಿಯಾಗಿದ್ದು ಹುಬ್ಬಳ್ಳಿಯ ಆದಿತ್ಯರಾಜ್ ದಾಂಡೇಲಿ… ಮೂಲತ ಉದ್ಯಮಿಯಾಗಿರುವ ಆದಿತ್ಯರಾಜ್ ಈ ಸುದ್ದಿ ತಿಳಿದ ನಂತರ ಸಾಮಾಜಿಕ ಬದ್ದತೆಯನ್ನ ಮೆರೆಯುವದರ ಜೊತೆಗೆ ಬಾಲಕಿ ಕುಟುಂಬಕ್ಕೆ

ಒಂದು ಲಕ್ಷ ರೂಪಾಯಿ ಹಣವನ್ನು ನೀಡಿ ಸಾಂತ್ವಾನದ ಜೊತೆಗೆ ದೈರ್ಯ ತುಂಬಿದ್ದಾರೆ… ಆದಿತ್ಯರಾಜ್ಯ ಅವರ ಈ ನಡೆಗೆ ಅವಳಿ ನಗರದ ಜನತೆ ಇಂತಹ ಯುವಕರ ಅವಶ್ಯಕತೆ ಈ ಸಮಾಜಕ್ಕೆ ಇದೆ ಈ ಒಂದು ಮಾದರಿ ನಡೆಗೆ ನಮ್ಮದೊಂದು ಸೆಲ್ಯೂಟ್ ಎಂದಿದ್ದಾರೆ…..

Share News

About Shaikh BigTv

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *