Breaking News

ಶ್ರೀರಂಗಪಟ್ಟಣ : ನದಿಗೆ ಬಿದ್ದು ಬಾಲಕ ಸಾವು!ಮೃತ ದೇಹ ಪತ್ತೆ..

ಮಂಡ್ಯ ತಾಲ್ಲೂಕು ಕಾಡುಕೊತ್ತನಹಳ್ಳಿ ಗ್ರಾಮದ ಸತೀಶ್ ಮತ್ತು ಅನಿತಾ ದಂಪತಿ ಪುತ್ರ ತರುಣ್‌ ಅಲಿಯಾಸ್ ಮಾದೇಶ್ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾನೆ.ಮೊಮ್ಮಗನನ್ನು ಬಹಿರ್ದೆಸೆಗೆಂದು ನದಿಯ ಕಡೆಗೆ ಕರೆದೊಯ್ದಿದ್ದರು. ನದಿಯ ದಡದಲ್ಲಿ ಕೂರಿಸಿ ತಾವೂ ಬಹಿರ್ದೆಸೆಗೆ ತೆರಳಿದ್ದರು. ಕೆಲ ನಿಮಿಷಗಳ ಬಳಿಕ ಬಂದಾಗ ತರುಣ್‌ ನಾಪತ್ತೆಯಾಗಿದ್ದ. ಶೋಧ ನಡೆಸಿದ ಬಳಿಕ ತರುಣ್‌ ನದಿಗೆ ಬಿದ್ದು ಮೃತಪಟ್ಟಿರುವುದು ತಿಳಿಯಿತು’ ಎಂದು ಪಿಎಸ್‌ಐ ಎನ್‌. ವಿನೋದಕುಮಾರ್‌ ತಿಳಿಸಿದರು.ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *