Breaking News

ಬಾಳೆ ತೋಪಿನಲ್ಲಿ ಗೊಬ್ಬರ ಬೆರೆಸಿದ ನೀರು ಕುಡಿದು 40 ಮೇಕೆಗಳು ಸಾವು!!

ತಮಿಳುನಾಡಿನ ತೊಂಡಮುತ್ತೂರು ಬಳಿಯ ಕಾಳಿಮಂಗಲಂ ಗ್ರಾಮದ ಬಾಳೆ ತೋಪಿನಲ್ಲಿ ಗೊಬ್ಬರ ಬೆರೆಸಿದ ನೀರು ಕುಡಿದು 40 ಮೇಕೆಗಳು ಸಾವನ್ನಪ್ಪಿವೆ. ಇನ್ನೂ ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮೇಕೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.ಬಲಿಯಾಗಿರುವ ಮೇಕೆಗಳು ಕಾಳಿಮಂಗಲಂ ವಸಾಹತು ಪ್ರದೇಶದ ಸಾವಿತ್ರಿ, ವಿಜಯ, ಕಣ್ಣಮ್ಮ ಮತ್ತು ಮಂಗಳಂ ಎಂಬ ನಾಲ್ವರು ಬುಡಕಟ್ಟು ಮಹಿಳೆಯರಿಗೆ ಸೇರಿದ್ದವಾಗಿದ್ದವು ಎಂದು ಹೇಳಲಾಗಿದೆ.ನಾವು ನಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದೇವೆ ಮತ್ತು ರಾಜ್ಯ ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಮೇಕೆ ಸಾಕಿದ್ದ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *